Select Your Language

Notifications

webdunia
webdunia
webdunia
webdunia

ಸೈಕಲ್ ಮೇಲೆ ಸಚಿವರ ಟೆಂಪಲ್ ರನ್

ಸೈಕಲ್ ಮೇಲೆ ಸಚಿವರ ಟೆಂಪಲ್ ರನ್
ಬೀದರ್ , ಭಾನುವಾರ, 21 ಅಕ್ಟೋಬರ್ 2018 (14:11 IST)
ಗಡಿಜಿಲ್ಲೆಯ ತಮ್ಮ ಸ್ವಗೃಹದಿಂದ ಸೈಕಲ್ ಮೇಲೆ 180 ಕಿ.ಮೀ ದೂರದ ದೇವಸ್ಥಾನಕ್ಕೆ ಸಚಿವ ಟೆಂಪಲ್ ರನ್ ಮಾಡುತ್ತಿದ್ದಾರೆ.

180 ಕಿಲೋಮೀಟರ್ ಸೈಕಲ್ ಸವಾರಿ ಮಾಡಿ  ದೇವಿ  ದರ್ಶನ ಪಡೆಯಲಿರುವ ಸಚಿವ ಬಂಡಪ್ಪ ಕಾಶೆಂಪೂರ್,
 ಮಹಾರಾಷ್ಟ್ರದ ತುಳಜಾಪೂರದಲ್ಲಿರುವ ತಾಯಿ‌ ಭುವನೇಶ್ವರಿ ಮಂದಿರಕ್ಕೆ ಪ್ರಯಾಣ ಬೆಳೆಸಿದ್ದಾರೆ.

 ಬೀದರ್ ನ ‌ ತಮ್ಮ ಸ್ವ ಗೃಹ ದಿಂದ ತುಳುಜಾಪುರದ ತುಳುಜಾ ಭವಾನಿ ಮಾತಾದೇವಿಯ ದರ್ಶನಕ್ಕೆ ಹೊರಟ ಸಚಿವರಿಗೆ ಕಾರ್ಯಕರ್ತರು ಸಾಥ್ ನೀಡಿದ್ದಾರೆ.  

ನಾಡಿನ‌ ಜನರಿಗೆ ಒಳಿತಾಗಲಿ ಅಂತಾ ಸೈಕಲ್ ಮೇಲೆ ದೇವಿ ದರ್ಶನಕ್ಕೆ  ಸಚಿವರು ತೆರಳುತ್ತಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ: ಸ್ತಬ್ತ ಚಿತ್ರಕ್ಕೆ ಸ್ವಾಗತ