Select Your Language

Notifications

webdunia
webdunia
webdunia
webdunia

ಡಿ.ಕೆ. ಶಿವಕುಮಾರ್ ಮಾಡ್ತಿದ್ದಾರೆ ಟೆಂಪಲ್ ರನ್

ಡಿ.ಕೆ. ಶಿವಕುಮಾರ್ ಮಾಡ್ತಿದ್ದಾರೆ ಟೆಂಪಲ್ ರನ್
ಚಿಕ್ಕಮಗಳೂರು , ಮಂಗಳವಾರ, 19 ನವೆಂಬರ್ 2019 (19:13 IST)
ಮಾಜಿ ಸಚಿವ, ಹಾಲಿ ಶಾಸಕ ಹಾಗೂ ಕಾಂಗ್ರೆಸ್ ಪ್ರಭಾವಿ ಮುಕಂಡ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತ ಟೆಂಪಲ್ ರನ್ ಮುಂದುವರಿಸಿದ್ದಾರೆ.


ಡಿ.ಕೆ.ಶಿವಕುಮಾರ್ ತಮ್ಮ ಪತ್ನಿ ಉಷಾ ಮತ್ತು ಪುತ್ರಿ ಐಶ್ವರ್ಯಾ ಅವರೊಂದಿಗೆ ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆಗೆ ಪೂಜೆ ಸಲ್ಲಿಸಿದ್ರು.

ಡಿಕೆ ಶಿವಕುಮಾರ್ ಜೊತೆಗೆ ಶಾಸಕರಾಗಿರೋ ರಾಜೇಗೌಡ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ರು.  



Share this Story:

Follow Webdunia kannada

ಮುಂದಿನ ಸುದ್ದಿ

ಚಲಿಸುತ್ತಿದ್ದ KSRTC ಬಸ್ ನಲ್ಲಿ ಅಪ್ರಾಪ್ತೆಗೆ ಕಂಡಕ್ಟರ್ ಮಾಡಿದ್ದೇನು?