Select Your Language

Notifications

webdunia
webdunia
webdunia
webdunia

ಪ್ರಿಯತಮನ ಸಾವಿನ ದುಃಖ ತಡೆಯಲಾರದೇ ತಾನೂ ಜೀವ ಕಳೆದುಕೊಂಡ ಯುವತಿ

ಪ್ರಿಯತಮನ ಸಾವಿನ ದುಃಖ ತಡೆಯಲಾರದೇ ತಾನೂ ಜೀವ ಕಳೆದುಕೊಂಡ ಯುವತಿ
ಬೆಂಗಳೂರು , ಶನಿವಾರ, 18 ಡಿಸೆಂಬರ್ 2021 (09:29 IST)
ಬೆಂಗಳೂರು: ಇನ್ನೂ ಜೀವನವೇನೆಂದು ಅರಿಯದ ವಯಸ್ಸು. ಹದಿಹರೆಯದಲ್ಲಾದ ಪ್ರೀತಿ ಎಂಥಾ ದುರಂತ ತರುತ್ತದೆ ಎನ್ನುವುದಕ್ಕೆ ಈ ಯುವತಿ ಸಾಕ್ಷಿ.

18 ವರ್ಷದ ಯುವತಿಯೊಬ್ಬಳು ಪ್ರಿಯತಮನ ಆಕಸ್ಮಿಕ ಸಾವಿನಿಂದ ಮನನೊಂದು ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಕಳೆದ ತಿಂಗಳು ಪ್ರಿಯಕರ ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದ.

ಈ ಘಟನೆಯಿಂದ ಮಂಕಾಗಿದ್ದ ಯುವತಿ ಈಗ ತಾನೂ ನೇಣಿಗೆ ಶರಣಾಗಿದ್ದಾಳೆ. ಹಳೆಯ ಪ್ರೀತಿ ಮರೆಯುವ ಸಲುವಾಗಿ ಮನೆಯವರು ಇನ್ನೊಬ್ಬ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಲು ಹೊರಟಿದ್ದರು. ಆದರೆ ಇದರಿಂದ ಕೋಪಗೊಂಡು ಆಕೆ ಈ ಕೃತ್ಯವೆಸಗಿದ್ದಾಳೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ನೇಹಿತೆಯ ಲಾಕರ್ ಗೇ ಕೈ ಹಾಕಿ ದೋಖಾ ಮಾಡಿದ ಗೆಳತಿ