Select Your Language

Notifications

webdunia
webdunia
webdunia
webdunia

ಪ್ರಿಯಕರನ ಕಿರುಕುಳ ತಾಳಲಾರದೇ ಯುವತಿ ಸ್ವಯಂಹತ್ಯೆ

ಪ್ರಿಯಕರನ ಕಿರುಕುಳ ತಾಳಲಾರದೇ ಯುವತಿ ಸ್ವಯಂಹತ್ಯೆ
ಬೆಂಗಳೂರು , ಶುಕ್ರವಾರ, 15 ಜನವರಿ 2021 (10:38 IST)
ಬೆಂಗಳೂರು: ಯುವಕನ ಹುಚ್ಚು ಪ್ರೀತಿಯಿಂದ ಕಿರುಕುಳಕ್ಕೊಳಗಾದ ಯುವತಿ ಸ್ವಯಂ ಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಕಳೆದ ತಿಂಗಳಷ್ಟೇ ಇದೇ ಕಾರಣಕ್ಕೆ ಮನನೊಂದು ಯುವತಿಯ ತಾಯಿ ಸ್ವಯಂ ಹತ್ಯೆ ಮಾಡಿಕೊಂಡಿದ್ದರು. ಇದಾದ ಬಳಿಕ ಯುವಕ ಯುವತಿಗೆ ಮತ್ತಷ್ಟು ಕಿರುಕುಳ ನೀಡುತ್ತಿದ್ದ. ಇದರಿಂದ ಮನನೊಂದ 19 ವರ್ಷದ ಯುವತಿ ಜೀವ ಕೊನೆಗಾಣಿಸಿದ್ದಾಳೆ. ಇದೀಗ ಪೊಲೀಸರು ಪ್ರಿಯಕರನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಆರೋಪಿ ಆದಿತ್ಯ ಆಳ್ವಾಗೆ ಡೋಪಿಂಗ್ ಟೆಸ್ಟ್