Select Your Language

Notifications

webdunia
webdunia
webdunia
webdunia

ಮಾನಭಂಗಕ್ಕೀಡಾದ ಅಪ್ರಾಪ್ತೆ ಜೀವಂತ ದಹನ

ಮಾನಭಂಗಕ್ಕೀಡಾದ ಅಪ್ರಾಪ್ತೆ ಜೀವಂತ ದಹನ
ಪಾಟ್ನಾ , ಶುಕ್ರವಾರ, 15 ಜನವರಿ 2021 (09:49 IST)
ಪಾಟ್ನಾ: ಮಾನಭಂಗಕ್ಕೀಡಾದ 16 ವರ್ಷದ ಅಪ್ರಾಪ್ತ ಯುವತಿ ಅವಮಾನ ತಾಳಲಾರದೇ ಜೀವಂತವಾಗಿ ತನ್ನನ್ನು ತಾನೇ ಸುಟ್ಟುಕೊಂಡ ಘಟನೆ ಬಿಹಾರದಲ್ಲಿ ನಡೆದಿದೆ.


ಜನವರಿ 3 ರಂದು ಈಕೆಯನ್ನು ನಾಲ್ವರು ಯುವಕರು ಮಾನಭಂಗ ಮಾಡಿದ್ದರು. ಈ ಘಟನೆ ಗ್ರಾಮಸ್ಥರಿಗೆ ತಿಳಿದು ಎಲ್ಲರೂ ಆಕೆಯ ಬಗ್ಗೆಯೇ ಮಾತನಾಡುತ್ತಿದ್ದರು. ಇದರಿಂದ ಮನನೊಂದ ಆಕೆ ಜೀವಂತವಾಗಿ ಸುಟ್ಟುಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಲೇಜು ಯುವತಿಯ ಅಪಹರಿಸಿ ಮಾನಭಂಗಕ್ಕೆ ಯತ್ನಿಸಿದ ಆಟೋ ಚಾಲಕ