Select Your Language

Notifications

webdunia
webdunia
webdunia
webdunia

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೈ ಯಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿರುವ ಶಿಕ್ಷಕರು

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೈ ಯಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿರುವ ಶಿಕ್ಷಕರು
bangalore , ಭಾನುವಾರ, 24 ಡಿಸೆಂಬರ್ 2023 (14:00 IST)
ಮೊನ್ನೆ ಶಾಲೆಯ ಮಕ್ಕಳು ಟಾಯ್ಲೆಟ್ ಕ್ಲೀನಿಂಗ್ ಮಾಡಿದ್ರು.ಈಗ ಮಕ್ಕಳ ಕೈಯಲ್ಲಿ ಊಟದ ಬಾಕ್ಸ್ ಗಳು ಎತ್ತಿಡುವ ಕೆಲಸ ಮಾಡಿಸಲಾಗ್ತಿದೆ.ಈಗ ಸರ್ಕಾರಿ ಶಾಲಾ ಮಕ್ಕಳು ಕೆಲಸ ಮಾಡುವ ವಿಡಿಯೋಗಳು ವೈರಲ್ ಆಗುತ್ತಿವೆ.ಶಾಲೆಗೆ ಮಕ್ಕಳು ಬರುವುದು  ಓದದಕ್ಕೆ ಅಥವಾ ಬಾಕ್ಸ್ ಎತ್ತಿಡುವುದಕಾ?20kg ಯಷ್ಟು ಊಟದ ಬಾಕ್ಸ್ಗಳನ್ನ ಮಕ್ಕಳ ಎತ್ತಿಡುತ್ತಿದ್ದಾರೆ.
 
ಒಳಗಡೆ ಬಿಸಿ ಬಿಸಿ ಆದ ಆಹಾರ ಇರುತ್ತೆ.ಮಕ್ಕಳಿಗೆ ಏನಾದ್ರೂ ಹೆಚ್ಚುಕಮ್ಮಿ ಆದರೆ ಯಾರು ಹೊಣೆ.ಸುಂಕದಕಟ್ಟೆ ಹತ್ತಿರ
ಶ್ರೀಗಂಧದಕಾವಲು ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದೆ.ಇಂಥ ಕೆಲಸಗಳಿಗೆ ಸಿಬ್ಬಂದಿ ನಿಯೋಜನೆ ಮಾಡಿ,ಸಿಬ್ಬಂದಿ ಇಲ್ಲದ ಕಾರಣಕ್ಕೆ ಮಕ್ಕಳು ಕೈಯಲ್ಲಿ ಇಂಥ ಕೆಲಸ ಶಿಕ್ಷಕರು ಮಾಡಿಸುತ್ತಿದ್ದಾರೆ ಹೀಗಾಗಿ ಶಿಕ್ಷಣ ಇಲಾಖೆಯ ವಿರುದ್ಧ ಪೋಷಕರು, ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಹಿಜಾಬ್ ನಿಷೇಧವೇ ಆಗಿರಲಿಲ್ಲ: ಮಾಜಿ ಸಿಎಂ ಬೊಮ್ಮಾಯಿ