Select Your Language

Notifications

webdunia
webdunia
webdunia
webdunia

ಕೊರೊನಾ ಬಂದಿದ್ದಕ್ಕೆ ಡ್ಯಾನ್ಸ್ ಮಾಡಿದ ತಬ್ಲಿಘಿಗಳು

ಕೊರೊನಾ ಬಂದಿದ್ದಕ್ಕೆ ಡ್ಯಾನ್ಸ್ ಮಾಡಿದ ತಬ್ಲಿಘಿಗಳು
ಬೆಳಗಾವಿ , ಭಾನುವಾರ, 5 ಏಪ್ರಿಲ್ 2020 (14:08 IST)
ಮಹಾಮಾರಿ ಕೊರೊನಾ ಹೆಸರು ಕೇಳಿದರೆ ಎಂಥವರ ಎದೆಯೂ ಒಂದು ಕ್ಷಣ ನಡಗುತ್ತದೆ. ಆದ್ರೆ ತಬ್ಲಿಘಿಗಳು ಕೊರೊನಾ ಬಂದಿದ್ದಕ್ಕೆ ಡ್ಯಾನ್ಸ್ ಮಾಡಿದ್ದಾರೆ.

ಬೆಳಗಾವಿ ಆಸ್ಪತ್ರೆಯಲ್ಲಿ ದೆಹಲಿಯಲ್ಲಿ ನಡೆದ ಜಮಾತ್ ನಲ್ಲಿ ಪಾಲ್ಗೊಂಡು ಮರಳಿ ಬಂದವರು ತಮಗೆ ಕೊರೊನಾ ವೈರಸ್ ಹರಡಿದೆ ಅಂತೆಲ್ಲಾ ಡ್ಯಾನ್ಸ್ ಮಾಡಿದ್ದಾರೆ.

ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿ ದೆಹಲಿ ನಿಜಾಮುದ್ದಿನ್ ಮಸೀದಿಯಿಂದ ಬಂದವರನ್ನು ಇರಿಸಲಾಗಿದೆ. ಆದರೆ ಕ್ವಾರಂಟೈನ್ ನಲ್ಲಿರುವ ತಬ್ಲಿಘಿಗಳು ಡ್ಯಾನ್ಸ್ ಮಾಡುತ್ತಾ, ವೈದ್ಯ ಸಿಬ್ಬಂದಿಗೆ ಕಿರುಕುಳ ನೀಡತೊಡಗಿದ್ದಾರೆ.

ಬೆಳಗಾವಿಯ 24 ತಬ್ಲಿಘಿಗಳಲ್ಲಿ 11 ಜನರು ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗಾವಿಯಲ್ಲಿ ಕೊರೊನಾ ಸೋಂಕಿತರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿಟ್ಟಿಲ್ಲ-ವ್ಯಕ್ತಿಯಿಂದ ವಿಡಿಯೋ