Select Your Language

Notifications

webdunia
webdunia
webdunia
webdunia

1023 ತಬ್ಲಿಘಿಗಳಲ್ಲಿ ಕೊರೊನಾ ವೈರಸ್ : ಒಂದೇ ದಿನ 601 ಪಾಸಿಟಿವ್ ಕೇಸ್

1023 ತಬ್ಲಿಘಿಗಳಲ್ಲಿ ಕೊರೊನಾ ವೈರಸ್ : ಒಂದೇ ದಿನ 601 ಪಾಸಿಟಿವ್ ಕೇಸ್
ನವದೆಹಲಿ , ಶನಿವಾರ, 4 ಏಪ್ರಿಲ್ 2020 (19:16 IST)
ಜಾಗತಿಕವಾಗಿ ಸವಾಲಾಗಿರುವ ಕೊರೊನಾ ವೈರಸ್ ದೇಶದಲ್ಲಿಯೂ ತನ್ನ ಮಾರಕ ಹಸ್ತ ಚಾಚುತ್ತಿದೆ. ದೆಹಲಿಯಲ್ಲಿ ಜಮಾತ್ ನಲ್ಲಿ ಪಾಲ್ಗೊಂಡಿದ್ದ ಸಾವಿರಕ್ಕೂ ಅಧಿಕ ತಬ್ಲಿಘಿಗಳಲ್ಲಿ ಹಾಗೂ ತಬ್ಲಿಘಿಗಳ ನಂಟು ಇರೋರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ.

ದೇಶದಲ್ಲಿ ಶುಕ್ರವಾರ ಒಂದೇ ದಿನದಲ್ಲಿ ವಿವಿಧ ಪ್ರದೇಶಗಳಲ್ಲಿ 601 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಆ ಮೂಲಕ ಕೋವಿಡ್ – 19 ಪೀಡಿತರ ಸಂಖ್ಯೆ 3229 ಕ್ಕೆ ಏರಿಕೆಯಾಗಿದೆ.

12 ಜನರು ದೇಶದ ವಿವಿಧ ರಾಜ್ಯಗಳಲ್ಲಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ.  1023 ಸೋಂಕಿತರಿಗೆ ದೆಹಲಿ ತಬ್ಲಿಘಿ ನಂಟು ಇರೋದು ಬಯಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಬ್ಬ ತಬ್ಲಿಘಿ ಕೊರೊನಾದಿಂದ ಸಾವು