Publish Date: Wed, 23 Mar 2022 (18:07 IST)
Updated Date: Wed, 23 Mar 2022 (20:30 IST)
ವೃದ್ಧನನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಸ್ ಆರೋಪಿ ಕೆಲಸ ಮಾಡಿಕೊಂಡಿದ್ದು, ಸದ್ಯ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ರಾಜಗೋಪಾಲನಗರ ಸೈಕೋ ಕಿಲ್ಲರ್ ಪ್ರಶಾಂತ್ ಬಂಧಿತ ಆರೋಪಿ. ಈತ ಮಾ.15ರ ತಡರಾತ್ರಿ ಹೆಗ್ಗನಹಳ್ಳಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೃಷ್ಣಪ್ಪ ಎಂಬುವವರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದ.
ಈ ಆರೋಪಿ ಕೊಲೆಯಾದ ಕೃಷ್ಣಪ್ಪ ಅವರ ಜೇಬಿನಿಂದ 500 ರೂ. ತೆಗೆದುಕೊಂಡ ಪರಾರಿಯಾಗಿತ್ತು. ಇನ್ಸ್ ಪೆಕ್ಟರ್ ಜಗದೀಶ್ ನೇತೃತ್ವದ ತಂಡ ಸಿಟಿವಿ ದೃಶ್ಯಾವಳಿ ಆರೋಪಿಯನ್ನು ಬಂಧಿಸಿದೆ. ಕೊಲೆ ಮಾಡಿದ ಬಳಿಕ ಆರೋಪಿ ರಾಜಗೋಪಾಲನಗರದಿಂದ ಕೆ.ಆರ್.ಮಾರ್ಕೆಟ್ ಎಲ್ಲಿಯೂ ನಡೆದುಕೊಂಡೇ ಹೋಗಿದ್ದ.
ವೃದ್ಧನನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಸ್ ಸ್ವಚ್ಛಗೊಳಿಸುವ ಕೆಲಸ ಮಾಡಿಕೊಂಡಿದ್ದು, ಸದ್ಯ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ರಾಜಗೋಪಾಲನಗರ ಸೈಕೋ ಕಿಲ್ಲರ್ ಪ್ರಶಾಂತ್ ಬಂಧಿತ ಆರೋಪಿ. ಈತ ಮಾ.15ರ ತಡರಾತ್ರಿ ಹೆಗ್ಗನಹಳ್ಳಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೃಷ್ಣಪ್ಪ ಎಂಬುವವರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದ.
ಈ ಆರೋಪಿ ಕೊಲೆಯಾದ ಕೃಷ್ಣಪ್ಪ ಅವರ ಜೇಬಿನಿಂದ 500 ರೂ. ತೆಗೆದುಕೊಂಡು ಪರಾರಿಯಾಗಿದ್ದ. ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದ ತಂಡ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಿದೆ. ಕೊಲೆ ಮಾಡಿದ ಬಳಿಕ ಆರೋಪಿ ರಾಜಗೋಪಾಲನಗರದಿಂದ ಕೆ.ಆರ್.ಮಾರ್ಕೆಟ್ವರೆಗೂ ನಡೆದುಕೊಂಡೇ ಹೋಗಿದ್ದ.