ಬರಬಿದ್ದ ಊರಲ್ಲಿ ಕೆರೆಕೋಡಿಯಾಗಿದ್ದೇ ವಿಸ್ಮಯ

Webdunia
ಮಂಗಳವಾರ, 19 ನವೆಂಬರ್ 2019 (18:56 IST)
ಬರದಿಂದ ನಲುಗಿದ್ದ ಊರಿನಲ್ಲಿ ಇದೀಗ ಸಂತಸ ಮನೆ ಮಾಡಿದೆ.

ಬರೋಬ್ಬರಿ ಎರಡು ದಶಕಗಳ ನಂತರ ಆ ಪ್ರದೇಶದಲ್ಲಿ ಕೆರೆಕೋಡಿಯಾಗಿರೋದು ಅನ್ನದಾತರಲ್ಲಿ ಹರ್ಷಕ್ಕೆ ಕಾರಣವಾಗಿದೆ.
ಮಂಡ್ಯದ ನಾಗಮಂಗಲ ಸಮೀಪದ  ದೇವಲಾಪುರ ಕೆರೆ ಸುಮಾರು 20 ವರುಷಗಳ ನಂತರ ಕೆರೆಕೊಡಿಯಾಗಿದೆ.  

ಬರಗಾಲದಲ್ಲಿ ನಲುಗಿಹೋಗಿದ್ದ ಈ ಪ್ರದೇಶದಲ್ಲಿ ದೇವಲಾಪುರ ಕೆರೆ ಇದುವರೆಗೆ ಮಳೆಯಾಗಿದ್ದರೂ ತುಂಬಿರಲಿಲ್ಲ.

ಈಗ ಹೇಮಾವತಿ ಜಲಶಾಯದಿಂದ ನೀರುಬಿಟ್ಟಿರೋದ್ರಿಂದ ಕೆರೆ ಭರ್ತಿಯಾಗಿದೆ. ಸಹಜವಾಗಿಯೇ ರೈತರು ಹರ್ಷಗೊಂಡಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಜಕಿಸ್ತಾನ: ರಸ್ತೆ ಅಪಘಾತದಲ್ಲಿ ಒಬ್ಬ ಭಾರತೀಯ ವಿದ್ಯಾರ್ಥಿ ಸಾವು, ಇಬ್ಬರಿಗೆ ಗಾಯ

ರಾಹುಲ್ ಗಾಂಧಿ ಭೇಟಿ ಬಳಿಕ ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಮಹತ್ವದ ಹೇಳಿಕೆ

10 ನಿಮಿಷಗಳ ಡೆಲಿವರಿ ಗಡುವಿಗೆ ಇನ್ಮುಂದೆ ಬ್ರೇಕ್‌, ಯಾಕೆ ಗೊತ್ತಾ

ರಾಹುಲ್ ಗಾಂಧಿ ಬಂದಾಗ ಡಿಕೆ ಶಿವಕುಮಾರ್ ಗೆ ಏನಾಯ್ತು

ಎಸ್ಐಆರ್, ವಿಬಿ ಜಿ ರಾಮ್ ಜಿ ಕುರಿತು ಬಿಜೆಪಿಯಿಂದ ಜಾಗೃತಿ: ಬಿ.ವೈ.ವಿಜಯೇಂದ್ರ

ಮುಂದಿನ ಸುದ್ದಿ
Show comments