ಸುಮಲತಾ ಚಿತ್ತ : ಬಿಜೆಪಿಯಿಂದ ಪದೇ ಪದೇ ಆಹ್ವಾನ ಏಕೆ?

Webdunia
ಶುಕ್ರವಾರ, 13 ಜನವರಿ 2023 (16:11 IST)
ಮಂಡ್ಯ : ಸಕ್ಕರೆ ನಾಡು ಮಂಡ್ಯದಲ್ಲಿ ಸುಮಲತಾ ಮೇಲೆ ಬಿಜೆಪಿ ಕಣ್ಣು ಬಿದ್ದಿದೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪೊಲಿಟಿಕಲ್ ಲಾಸ್ಟ್ ಗೇಮ್ ಶುರು ಆಗಿದೆ.

ಆ ಎರಡು ಕ್ಷೇತ್ರಗಳನ್ನ ಸುಮಲತಾಗಾಗಿ ಇಟ್ಟುಕೊಂಡು ಕಾದು ನೋಡುವ ತಂತ್ರದ ಮೊರೆ ಹೋಗ್ತಿದೆ ಬಿಜೆಪಿ. ಆ ಕಾರಣಕ್ಕಾಗಿಯೇ ಸುಮಲತಾ ಚಿತ್ತ ಯಾವ ಕಡೆ? ಜೆಡಿಎಸ್ ಗೇಮ್ ನೋಡಿ ಹೆಜ್ಜೆ ಇಡ್ತಾರಾ ಅನ್ನೋ ಕುತೂಹಲ ಇದೆ. 

ಬಿಜೆಪಿ ಪಕ್ಷಕ್ಕೆ ಬನ್ನಿ ಸುಮಲತಾ ಅವರೇ ಅಂತಾ ಬಿಜೆಪಿ ನಾಯಕರಿಂದ ಕೊಡುತ್ತಿರುವ ಆಹ್ವಾನ ನಿಂತಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ಅಂಬರೀಶ್ ಶಿಷ್ಯರು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಸುಮಲತಾ ಅವರತ್ತ ಚಿತ್ತ ನೆಟ್ಟಿದೆ.

ಈ ಹಿಂದೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಸುಮಲತಾಗೆ ಆಹ್ವಾನ ಕೊಟ್ಟಿದ್ದರು. ಬಿಜೆಪಿ ಸೇರ್ಪಡೆ ಬಗ್ಗೆ ಎರಡ್ಮೂರು ಬಾರಿ ಆಹ್ವಾನ ನೀಡಿದ್ದರೂ ಸುಮಲತಾ ಯಾವುದೇ ನಿರ್ಧಾರ ತಿಳಿಸಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗೃಹ ಸಚಿವರಾಗಿದ್ದ ಅವರು ಕೂಡಾ ಹಾಗೆಯೇ ಮಾಡಿದ್ರಾ: ಅಶೋಕ್‌ ಆರೋಪಕ್ಕೆ ಪರಂ ಗರಂ

ಇಂದು ದೇಶದಾದ್ಯಂತ ಬ್ಯಾಂಕ್‌ಗಳ ಸೇವೆಯಲ್ಲಿ ಭಾರೀ ವ್ಯತ್ಯಯ ಸಾಧ್ಯತೆ: ಕಾರಣ ಇಲ್ಲಿದೆ

ಕೋಗಿಲು ಲೇಔಟ್ ನಿವಾಸಿಗಳ ಬಗ್ಗೆ ಶಾಕಿಂಗ್ ಸತ್ಯ ರಿವೀಲ್

ಧ್ವಜಾರೋಹಣ ಮಾಡುವಾಗ ಎಡವಟ್ಟು: ಐಎಎಸ್ ಟೀನಾ ದಾಬಿ ಅವಸ್ಥೆ ನೋಡಿ video

Karnataka Weather: ಈ ಜಿಲ್ಲೆಗಳಲ್ಲಿ ಇಂದೂ ಮಳೆಯ ಸೂಚನೆ

ಮುಂದಿನ ಸುದ್ದಿ
Show comments