Select Your Language

Notifications

webdunia
webdunia
webdunia
webdunia

ಅಮನಾತು ಮಾಡಿದ ಶಾಸಕರನ್ನ ಸಭೆ ಯಿಂದ ಹೊರ ಹಾಕಲು ಹರಸಾಹಸ

Struggle to expel MLAs who have suspended from the meeting
bangalore , ಬುಧವಾರ, 19 ಜುಲೈ 2023 (18:43 IST)
ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ ಬಿಜೆಪಿ ಸದಸ್ಯರನ್ನ ಸದನದಿಂದ ಹೊರಹಾಕಲಾಗಿದೆ.ಶಾಸಕರನ್ನ  ಹೊತ್ತು ಕೊಂಡು ಮಾರ್ಷಲ್ ಗಳು ಹೊರಹಾಕಿದ್ದಾರೆ.ಸಭೆಯಿಂದ ಹೊರ ನಡೆದ ಸ್ಪೀಕರ್ ಕೊಠಡಿಗೆ ಬಿಜೆಪಿ ಸದಸ್ಯರು ಮುತ್ತಿಗೆ ಹಾಕಿದ್ದಾರೆ.ಈ ವೇಳೆ ಶಾಸಕರ ನಡುವೆ ಮಾರ್ಷಲ್ ಗಳ ನಡುವೆ ತೀವ್ರ ಜಾಟಾಪಟಿ ನಡೆದಿದ್ದು.ವಿಧಾನಸೌಧ ಗ್ಲಾಸ್ ಪುಡಿ ಪುಡಿಯಾಗಿದೆ.ಶಾಸಕರನ್ನ ಹೊರ ಕಳಿಸುವಾಗ ವಿಧಾನಸಭೆಯ ಪ್ರವೇಶ ದ್ವಾರದಲ್ಲಿದ್ದ ಗ್ಲಾಸ್ ಕೂಡ ಪುಡಿ ಪುಡಿಯಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನ...!