Select Your Language

Notifications

webdunia
webdunia
webdunia
webdunia

ಮತ್ತೆ ರೆಸಾರ್ಟ್​ ರಾಜಕೀಯ ಶುರು?

ಮತ್ತೆ ರೆಸಾರ್ಟ್​ ರಾಜಕೀಯ ಶುರು?
ರಾಮನಗರ , ಶನಿವಾರ, 19 ಜನವರಿ 2019 (19:20 IST)
ರಾಜ್ಯದಲ್ಲಿ ಮತ್ತೆ ರೆಸಾರ್ಟ್​ ರಾಜಕೀಯ ಶುರುವಾಗುವ ಲಕ್ಷಣಗಳು ಕಾಣಿಸಿಕೊಂಡಿವೆ.

ವಂಡರ್ ಲಾ ಹಾಗೂ ಈಗಲ್ ಟನ್ ರೆಸಾರ್ಟ್ ನಲ್ಲಿ ವಾಸ್ತವ್ಯಕ್ಕಾಗಿ ಕಾಂಗ್ರೆಸ್ ಶಾಸಕರಿಗೆ ರೂಂ ಬುಕ್ ಮಾಡಲಾಗಿದೆ.
ಶಾಸಕಾಂಗ ಸಭೆಯ ಬಳಿಯ ನೇರವಾಗಿ ರೆಸಾರ್ಟ್ ಗೆ ಬಂದು ಶಾಸಕರು ಇಲ್ಲಿಯೇ ತಂಗಿದ್ದಾರೆ.

ವಿಧಾನಸೌಧದಲ್ಲಿ ನಡೆದ ಶಾಸಕಾಂಗ ಸಭೆ ಬಳಿಕ ವಂಡರ್ಲಾ ರೆಸಾರ್ಟ್ ನಲ್ಲಿ ಕೈ ಶಾಸಕರಿಗೆ ಮೂವತ್ತು ರೂಂ ಬುಕ್ ಮಾಡಲಾಗಿತ್ತು.  

ಕೆಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ಹಿನ್ನೆಲೆ ರೆಸಾರ್ಟ್ ನಲ್ಲಿ ವಾಸ್ತವ್ಯ ಮಾಡಲಾಗುತ್ತಿದೆ ಎನ್ನಲಾಗಿದೆ.  
ಪಕ್ಷ ಸಂಘಟನೆ, ಪಕ್ಷದಲ್ಲಿ ಆಂತರಿಕ ಅಸಮಾಧಾನ ಶಮನ ಮಾಡಲು ರೆಸಾರ್ಟ್ ವ್ಯಾಸ್ತವ್ಯದಲ್ಲಿ ಪರಿಹಾರ ದೊರಕುವ ಸಾಧ್ಯತೆ ಇದೆ.




Share this Story:

Follow Webdunia kannada

ಮುಂದಿನ ಸುದ್ದಿ

ಲಾಡ್ಜ್ ಮ್ಯಾನೇಜರ್ ನನ್ನು ಕೊಂದ ಆರೋಪಿಗೆ ಗುಂಡೇಟು