Publish Date: Mon, 28 Nov 2022 (16:16 IST)
Updated Date: Mon, 28 Nov 2022 (16:19 IST)
ನಂಜನಗೂಡಿನಲ್ಲಿ ವಾಲ್ಮೀಕಿ ಭವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದ್ರು. ನಂಜನಗೂಡಿನಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ನಂಜುಡೇಶ್ವರನ ದರ್ಶನ ಪಡೆದರುಬಳಿಕ ಮೈಸೂರಿನಲ್ಲಿ ಮೈಸೂರು ಪೇಂಟ್ ಅಂಡ್ ವಾರ್ನಿಸ್ ಸಂಸ್ಥೆಯ 75 ನೇ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಯಿ ಭಾಗಿಯಾಗಿದ್ರು.
geetha
Publish Date: Mon, 28 Nov 2022 (16:16 IST)
Updated Date: Mon, 28 Nov 2022 (16:19 IST)