ಯುವಕನೊಬ್ಬ ಮಾಡಬಾರದ ಕೆಲಸ ಮಾಡಿ ಧರ್ಮದೇಟು ತಿಂದಿರೋ ಘಟನೆ ನಡೆದಿದೆ. 
									
										
								
																	ತಲೆಕೆಳಗೆ ಮಾಡಿ ಯುವಕನನ್ನು ಕಟ್ಟಿ ಹಾಕಿ ಮನಬಂದಂತೆ ಜನರು ಥಳಿಸಿದ್ದಾರೆ. ಉತ್ತರಾಖಂಡದ ಹರಿದ್ವಾರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. 
									
			
			 
 			
 
 			
			                     
							
							
			        							
								
																	ಯುವಕನು ಮೊಬೈಲ್ ಕದ್ದಿದ್ದಾನೆ ಎಂದು ಶಂಕೆಯಿಂದ ಜನರು ರೊಚ್ಚಿಗೆದ್ದು ಆತನಿಗೆ ಹೊಡೆದಿದ್ದಾರೆ. 
ಮರಕ್ಕೆ ಯುವಕನನ್ನು ತಲೆಕೆಳಗಾಗಿ ಕಟ್ಟಿರೋ ಜನರು ಗಂಭೀರವಾಗಿ ಗಾಯಗೊಳ್ಳುವಂತೆ ಹಲ್ಲೆ ಮಾಡಿದ್ದಾರೆ.