Select Your Language

Notifications

webdunia
webdunia
webdunia
webdunia

ಆಗ್ನೇಯ ವಿಭಾಗ ಪೊಲೀಸರ ಕಾರ್ಯಾಚರಣೆ-ಬಿ.ದಯಾನಂದ್

South East Division
bangalore , ಮಂಗಳವಾರ, 3 ಅಕ್ಟೋಬರ್ 2023 (13:27 IST)
ಆಗ್ನೇಯ ವಿಭಾಗದ  ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.ನಕಲಿ ಕೀ ಬಳಸಿ ಕೋಟ್ಯಾಂತರ ರೂ ಮೌಲ್ಯದ ಚಿನ್ನ , ನಗದು ಕಳವು ಸೇರಿದಂತೆ 2.5 ಕೆಜಿ ಚಿನ್ನಾಭರಣ, 10 ಲಕ್ಷ ನಗದು ಕಳವು ಮಾಡಿದ ಬೆಂಗಳೂರು ಮೂಲದ ಫಾರೂಕ್ ಎಂಬುವನನ್ನ ಅರೆಸ್ಟ್ ಮಾಡಲಾಗಿದೆ.ಒಂದು ಕೋಟಿ 10 ಲಕ್ಷದ 60 ಸಾವಿರ ಬೆಲೆ ಬಾಳುವ 1 kg 800 ಗ್ರಾಂ ಚಿನ್ನದ ಆಭರಣ ,74 ಸಾವಿರ ನಗದನ್ನ ಪೊಲೀಸರು ವಶಕ್ಕೆ ಪಡೆದಿದ್ದಾಋ.ಕದ್ದ ಹಣದಲ್ಲಿ ಸಾಲ ತೀರಿಸಿಕೊಂಡಿದ್ದ ಫಾರೂಕ್,  ಲೋನ್ ಆ್ಯಪ್ ಮೂಲಕ ವಿಪರೀತ ಸಾಲ ಮಾಡಿದ್ದ.ಮೂರು ತಿಂಗಳ ಹಿಂದೆ ಕಳವು ಮಾಡಲು ನಕಲೀ ಕೀ ಮಾಡಿಸಿಕೊಂಡಿದ್ದ.ಇನ್ನೂ ಗುಜರಿ ವ್ಯಾಪಾರ ಮಾಡಿಕೊಂಡಿದ್ದ ದೂರುದಾರರ ದೂರಿನ ಮೇರೆಗೆ ತಿಲಕನಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಆರೋಪಿಯನ್ನ ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜ್ಯೋತಿಷ್ಯ ಹೇಳುವಂತಹ ಅವಶ್ಯಕತೆ ನಮ್ಮ ಪಕ್ಷದಲ್ಲಿ ಯಾರಿಗೂ ಇಲ್ಲ- ಶರವಣ್ಣ