Select Your Language

Notifications

webdunia
webdunia
webdunia
webdunia

2.5 ಲಕ್ಷ ರೂ. ಮೌಲ್ಯದ ಚಿನ್ನದ ಸರ ನುಂಗಿದ ಎಮ್ಮೆ..!

valuable gold chain
ರೈತನ ಪತ್ನಿ ಸಿಪ್ಪೆಯನ್ನು ಎಮ್ಮೆಗೆ ತಿನ್ನಲು ಹಾಕುತ್ತಿದ್ದಾಗ ಆಕಸ್ಮಿಕವಾಗಿ ಸುಮಾರು 35 ಗ್ರಾಂ ₹2.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ ತುಂಡಾಗಿ ಬಿದ್ದಿದೆ. ಇದೇ ವೇಳೆ ಚಿನ್ನದ ಸರವನ್ನು ಎಮ್ಮೆ ನುಂಗಿ ಬಿಟ್ಟಿದ್ದು, ಚಿನ್ನದ ಸರಕ್ಕಾಗಿ ಎಮ್ಮೆಯ ಹೊಟ್ಟೆಯನ್ನೇ ಕೊಯ್ದ ಘಟನೆಯೊಂದು ಮಹಾರಾಷ್ಟ್ರದ ಮಂಗ್ರುಲ್ಪಿರ್ ನಲ್ಲಿರುವ ಸರ್ಸಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಸರವನ್ನು ಎಮ್ಮೆ ತಿಂದಿದೆ ಎಂದು ಭಾವಿಸಿ ವೈದ್ಯರ ನೆರವಿಂದ ಸ್ಕ್ಯಾನ್ ಮಾಡಿಸಿದಾಗ ಸರ ಎಮ್ಮೆ ಹೊಟ್ಟೆಯಲ್ಲಿರುವುದು ಕಂಡು ಬಂದಿದ್ದೆ.ನಂತರ ಎಮ್ಮೆಯ ಹೊಟ್ಟೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಚಿನ್ನದ ಸರವನ್ನು ಹೊರತೆಗೆಯಲಾಗಿದ್ದು,ಎಮ್ಮೆಯು ಸಂಪೂರ್ಣ  ಗುಣಮುಖವಾಗೋವರೆಗೂ ಎಚ್ಚರಿಕೆ ವಹಿಸುವಂತೆ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈತೇಯಿ ವಿದ್ಯಾರ್ಥಿಗಳ ಹತ್ಯೆಗೈದ 6 ಬಂಡುಕೋರರ ಬಂಧನ