Select Your Language

Notifications

webdunia
webdunia
webdunia
webdunia

ಎಮ್ಮೆಗೆ ಸ್ನಾನ ಮಾಡಿಸಲು ಹೋಗಿ ಯುವಕ ಸಾವು

ಎಮ್ಮೆಗೆ ಸ್ನಾನ ಮಾಡಿಸಲು ಹೋಗಿ ಯುವಕ ಸಾವು
ನದಿಯಲ್ಲಿ ಎಮ್ಮೆ ತೊಳೆಯಲು ಹೋದವನು ನೀರುಪಾಲಾಗಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹೊಂಬಳಿ ಗ್ರಾಮದ ಬಳಿ ನಡೆದಿದೆ. 24 ವರ್ಷದ ಯಮನಪ್ಪ ಬಂಡಿವಡ್ಡರ ಎಂಬಾತ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಧರ್ಮಾ ನದಿಯಲ್ಲಿ ಎಮ್ಮೆಗೆ ಸ್ನಾನ ಮಾಡಿಸಲು ತೆರಳಿದ್ದಾನೆ. ಈ ವೇಳೆ ಆಕಸ್ಮಿತವಾಗಿ ಕಾಲು ಜಾರಿ ಬಿದ್ದು, ಸಾವನ್ನಪ್ಪಿದ್ದಾನೆ. ಘಟನೆ ಕುರಿತು ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಮ ನಿರಾಕರಣೆ, ಯುವಕ ಆತ್ಮಹತ್ಯೆ