Publish Date: Sun, 10 Dec 2017 (13:14 IST)
Updated Date: Sun, 10 Dec 2017 (13:21 IST)
ಬೆಂಗಳೂರು: ಕತ್ರಿಗುಪ್ಪೆ ಕಾರ್ಪೋರೇಟರ್ ಸಂಗಾತಿ ವೆಂಕಟೇಶ್ ಗೆ ಅವರ ಮಗ ಸಾಗರ್ ವೆಂಕಟೇಶ್ ಚೂರಿ ಇರಿದ ಘಟನೆಯೊಂದು ನಡೆದಿದೆ. ಗಾಯಾಳು ವೆಂಕಟೇಶ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರೀತಿಸಿದ ಹುಡುಗಿಯೊಂದಿಗೆ ಪ್ರೇಮಕ್ಕೆ ತಂದೆ ನಿರಾಕರಿಸಿದಕ್ಕೆ ಕೋಪಗೊಂಡ ಮಗ ಸಾಗರ್, ತಂದೆ ಸಂಗಾತಿ ವೆಂಕಟೇಶ್ ಗೆ ಚೂರಿ ಇರಿದಿದ್ದಾರೆ.
ತ್ಯಾಗರಾಜನಗರದ ಕಾರ್ಪೋರೇಟರ್ ಮನೆಯಲ್ಲಿಯೇ ಈ ಘಟನೆ ಸಂಭವಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ