Select Your Language

Notifications

webdunia
webdunia
webdunia
webdunia

ಪ್ರಯಾಣಿಕರ ಸೋಗಿನಲ್ಲಿ ಚಿನ್ನ ಸಾಗಟ ಮಾಡ್ತಿದ್ದ ಸ್ಮಗ್ಲರ್ಸ್..!

Smugglers were transporting gold in the guise of passengers
bangalore , ಗುರುವಾರ, 4 ಆಗಸ್ಟ್ 2022 (20:54 IST)
ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ಜಪ್ತಿ ಮಾಡಿದ್ದಾರೆ.
 
ಪ್ರಯಾಣಿಕರ ಸೋಗಿನಲ್ಲಿ ಸ್ಮಗ್ಲರ್ಸ್ ಚಿನ್ನ ಸಾಗಟ ಮಾಡ್ತಿದ್ದರು.ಸೋಪ್ ರೀತಿಯಲ್ಲಿ ಚಿನ್ನವನ್ನ ಇಬ್ಬರು ಸಾಗಾಟ ಮಾಡ್ತಿದ್ದರು.ಇನ್ನು ಶ್ರೀಲಂಕಾದಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕರಾಗಿದ್ದು,ಈ ವೇಳೆ ಲಗೇಜ್ ನಲ್ಲಿದ್ದ ಸೋಪ್ ಮಾದರಿಯ ವಸ್ತುಗಳನ್ನ ಪರಿಶೀಲಿಸಿದಾಗ ಚಿನ್ನ ಪತ್ತೆಯಾಗಿದೆ.
 
ಇನ್ನು 69 ಲಕ್ಷ 74 ಸಾವಿರದ 926 ರೂ ಮೌಲ್ಯದ 1ಕೆಜಿ 334 ಗ್ರಾಂ ಚಿನ್ನ  ವಶಪಡಿಸಲಾಗಿದೆ.ಇಬ್ಬರು ಪ್ರಯಾಣಿಕರನ್ನ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಪಾಟ್ಸ್ ಹೋಲ್ಸ್ ಗೆ ಇನ್ನೆಷ್ಟು ಬಲಿ?