Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಪಾಟ್ಸ್ ಹೋಲ್ಸ್ ಗೆ ಇನ್ನೆಷ್ಟು ಬಲಿ?

More victims of BBMP potholes
ಬೆಂಗಳೂರಿನ ರೋಡ್ ಹೊಳೆಯಂತಾಗಿವೆ.ರಸ್ತೆಯಲ್ಲಿ ಸಂಚರಿಸುವಾಗ ನೀರು ಜಾಸ್ತಿ  ಬಂದ ಕಾರಣ ದ್ವಿಚಕ್ರ ವಾಹನ ಸವಾರ ಗುಂಡಿಗೆ ಬಿದ್ದು ಗಾಯಗೊಂಡಿದಾನೆ.ಡ್ಯೂಟಿ ಮುಗಿಸಿ ಮನೆ ಕಡೆ ಹೋಗುವಾಗ ಈ ಅವಘಡ ಸಂಭವಿಸಿದೆ.ವಾಹನ ಸವಾರ ವೆಂಕಟೇಶ್ ಅವರು ಕಾಲು ತುಂಬಾ ಏಟಾಗಿದ್ದು.ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್ ಹತ್ತಿರ ಹೋಗುತ್ತಿದ್ದ ಸಮಯದಲ್ಲಿ  ದುರಂತ ನಡೆದಿದೆ.ಗಾಯಾಳು ವೆಂಕಟೇಶ್ ಅವ್ರಿಗೆ ಕಾಲಿನ ಹಿಮ್ಮಡಿ ಭಾಗ ಒಡೆದು ಹೋಗಿ
22 ಹೊಲಿಗೆ ಹಾಕಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಅಪ್ಪಟ ಅಭಿಮಾನಿ ಸಾವು