Publish Date: Thu, 04 Aug 2022 (19:31 IST)
Updated Date: Thu, 04 Aug 2022 (19:37 IST)
ಹಲಗನಹಳ್ಳಿ ಬಳಿ ಡಿವೈಡರ್ ಗೆ ವ್ಯಾನ್ ಗೆ ಡಿಕ್ಕಿ ಹೊಡೆದು ಫಸಿ ಎಂಬ ಅಭಿಮಾನಿ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ.ಫಸಿ ಸಿದ್ದರಾಮಯ್ಯನವರ ಅಪ್ಪಟ ಬೆಂಬಲಿಗರಾಗಿದ್ದರು.ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿಯವರು.ಇನ್ನು ಇವರು ಊರು ಸಮೀಪವಿರುವಾಗಲೇ ಅವಘಡ ಸಂಭವಿಸಿದೆ.ಅಪಘಾತದಲ್ಲಿ ಮತ್ತಿಬ್ಬರು ಅಭಿಮಾನಿಗಳ ಸ್ಥಿತಿಯಂತೂ ಚಿಂತಾಜನಕವಾಗಿದೆ.ಅವರನ್ನ ಹತ್ತಿರದ ಆಸ್ಪತ್ರೆಗೆ ದಾಕಳಿಸಲಾಗಿದೆ.