Select Your Language

Notifications

webdunia
webdunia
webdunia
webdunia

ಮಳೆಯಿಂದ ಹಾನಿಯಾದವರಿಗೆ ಪರಿಹಾರ -ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್

webdunia
bangalore , ಬುಧವಾರ, 3 ಆಗಸ್ಟ್ 2022 (16:46 IST)
ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಹೆಚ್ಚು ಮಳೆಯಾಗುತ್ತಿಲ್ಲ, ಕೆಆರ್‌ಆರ್ ಪುರಂನಲ್ಲಿ ಹಾಗೂ ಎಚ್‌ಎಸ್‌ಆರ್‌ಎಲ್‌ನಲ್ಲಿ ಹೆಚ್ಚು ಮಳೆಯಾಗಿದೆ. ಕೆಲಸ ಮಾಡ್ತಾ ಇದ್ದೇವೆ ಮತ್ತು ಹೆಚ್ ಎಆರ್ , ಬಿಆರ್ ಎ ಲೆಔಟ್ ನಲ್ಲಿ 50 ಮನೆಗೆ ನೀರು ಶಾಶ್ವತವಾಗಿ ಪರಿಹಾರ ನೀಡಿದರೆ ಆ ಎಲ್ಲಾ ಕೆಲಸಗಳು ಮುಗಿಯಲು ಸಾಕಷ್ಟು ಸಮಯ ಬೇಕಾಗುತ್ತೆ ಮುಂದಿನ ಮಳೆಗಾಲಕ್ಕೆ ಪ್ರವಾಹ ಬರದಂತೆ ಇರುತ್ತೆ ಕಳೆದ ಐದು ತಿಂಗಳಿನಲ್ಲಿ ನಾಲ್ಕನೇ ಬಾರಿ ಮಳೆ ಸುರಿಯುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ ನೀಡಿದ್ದಾರೆ. ಮಾಹಿತಿ. 

Share this Story:

Follow Webdunia kannada

ಮುಂದಿನ ಸುದ್ದಿ

ದ್ವಿತೀಯ ಪಿಯು ಪೂರಕ ಪರೀಕ್ಷೆಗೆ ಶುಲ್ಕ ಪಾವತಿಸಲು ದಿನಾಂಕ ವಿಸ್ತರಣೆ