Publish Date: Sat, 16 Nov 2019 (14:44 IST)
Updated Date: Sat, 16 Nov 2019 (14:46 IST)
ಕೈಯಲ್ಲಿ ತಲ್ವಾರ್ ಹಿಡಿದು ಬೀಸುತ್ತಾ ಕುಣಿದ ಕೇಂದ್ರ ಸಚಿವೆ ಗಮನ ಸೆಳೆದಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ, ಗುಜರಾತಿನಲ್ಲಿ ನಡೆದ ಸಾಂಸ್ಕೃತಿಕ ಸಮಾರಂಭವೊಂದರಲ್ಲಿ ಕೈಯಲ್ಲಿ ತಲ್ವಾರ್ ಹಿಡಿದು ಝಳಪಿಸುತ್ತಾ ಹೆಜ್ಜೆ ಹಾಕಿದ್ರು.
ಎರಡು ಕೈಗಳಲ್ಲಿ ತಲ್ವಾರ್ ಹಿಡಿದು ಸ್ಟೆಪ್ ಹಾಕಿದ ಕೇಂದ್ರ ಸಚಿವೆಯ ವಿಡಿಯೋ ವೈರಲ್ ಆಗಿದೆ.
ಮಕ್ಕಳೊಂದಿಗೆ ನೃತ್ಯ ಮಾಡಿ ಕೇಂದ್ರ ಸಚಿವೆ ಸಂಭ್ರಮಿಸಿದ್ರು.