Select Your Language

Notifications

webdunia
webdunia
webdunia
webdunia

ಒಮಿಕ್ರಾನ್ ಪತ್ತೆ ಯಾದಾಗಿನಿಂದ ಕೇಂದ್ರ ಕಠಿಣ ನಿಯಮ ಜಾರಿ

webdunia
bangalore , ಶನಿವಾರ, 4 ಡಿಸೆಂಬರ್ 2021 (20:12 IST)
ದಕ್ಷಿಣ ಆಫ್ರಿಕಾದಿಂದ ಬಂದವರ ಮಾನಿಟರ್ ಮಾಡುವ ಕೆಲ್ಸ ಆಗ್ತಿದೆ
ಒಮಿಕ್ರಾನ್ ಪತ್ತೆ ಯಾದಾಗಿನಿಂದ ಕೇಂದ್ರ ಕಠಿಣ ನಿಯಮ ಜಾರಿಗೆ ತಂದಿದೆ
ಕಳೆದ ತಿಂಗಳು ೨೩ ರಿಂದ ಕೇಂದ್ರ ಕಠಿಣ ನಿಯಮ ಜಾರಿ ಮಾಡಿದೆ
ನವೆಂಬರ್ ತಿಂಗಳಲ್ಲಿ ಬಂದಿರುವ ಎಲರನ್ನೂ ಟ್ರೇಸ್ ಮಾಡುವ ಕೆಲ್ಸ ಮಾಡಲಾಗ್ತಿದೆ
ಎಲ್ಲರನ್ನೂ ಮತ್ತೊಮ್ಮೆ ಟೆಸ್ಟ್ ಮಾಡುವ ಕೆಲ್ಸ ಬಿಬಿಎಂಪಿ ಮಾಡ್ತಿದೆ
ದಕ್ಷಿಣ ಆಫ್ರಿಕಾದಿಂದ ಬಂದ ಎಲ್ಲರನ್ನೂ ಪತ್ತೆ ಮಾಡಲಾಗಿದೆ
ಮಿಸ್ ಆಗಿದ್ದ ಎಲ್ಲಾ ಪ್ರಯಾಣಿಕರನ್ನ ಪತ್ತೆ ಮಾಡಲಾಗಿದೆ
ಪತ್ತೆಯಾದವರಿಗೆ ಮತ್ತೆ ಕೋವಿಡ್ ಟೆಸ್ಟ್ ಮಾಡುವ ಕೆಲ್ಸ ಆಗ್ತಿದೆ
ಈಗಾಗಲೇ ಒಮಿಕ್ರಾನ್ ಸೋಂಕಿತರ ಸಂಪರ್ಕಿತರನ್ನ ಪತ್ತೆ ಮಾಡಲಾಗಿದೆ
ಸಂಪರ್ಕಿತರ ಎಲ್ಲರನ್ನೂ ಪತ್ತೆ ಹಚ್ಚಿ ಟೆಸ್ಟ್ ಮಾಡಲಾಗಿದೆ
 
ಸರ್ಕಾರದ ಮಾರ್ಗಸೂಚಿ ಪಾಲನೆ‌ ವಿಚಾರ
ಸರ್ಕಾರ ಆದೇಶ ಮಾಡಿದಾಗಿನಿಂದಲೇ ಪಾಲನೆ ಮಾಡೋ ಕೆಲ್ಸ ಆಗ್ತಿದೆ
ಎರಡು ಡೋಸ್ ಪಡೆಯದಿದ್ರೆ ಸಾರ್ವಜನಿಕ ಪ್ರದೇಶಗಳಿಗೆ ಎಂಟ್ರಿ ವಿಚಾರ
ಪಾಲಿಕೆ ಅದನ್ನ ಮಾನಿಟರ್ ಮಾಡೋ ಕೆಲ್ಸ ಮಾಡೋದಿಲ್ಲ
ಸಂಬಂಧಪಟ್ಟವರೇ ಅದನ್ನ ಮಾನಿಟರ್ ಮಾಡುವ ಕೆಲ್ಸ ಮಾಡಬೇಕು
 
 
ಬೂಸ್ಟರ್ ಡೋಸ್ ನೀಡುವ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ
ಹೆಲ್ತ್ ವರ್ಕರ್ಸ್ ಗೆ ಬೂಸ್ಟರ್ ಡೋಸ್ ನೀಡುವಂತೆ ಸಲಹೆ ಬಂದಿದೆ
ಈ ಬಗ್ಗೆ ನಮ್ಮ‌ಅಭಿಪ್ರಾಯವನ್ನ ಸರ್ಕಾರಕ್ಕೆ ತಿಳಿಸಲಾಗಿದೆ
ಸಿಎಂ ಕೇಂದ್ರದ ಗಮನಕ್ಕೆ ತರುವ ಕೆಲ್ಸ ಮಾಡ್ತಾರೆ
 

Share this Story:

Follow Webdunia kannada

ಮುಂದಿನ ಸುದ್ದಿ

ಸುರಕ್ಷತಾ ಪರಿಶೋಧನಾ ತಂಡದಿOದ ಮೈಸೂರು-ಎಲಿಯೂರು ಭಾಗದ ಸುರಕ್ಷತೆ ಪರಿಶೀಲನೆ