Select Your Language

Notifications

webdunia
webdunia
webdunia
webdunia

ಸಿ.ಟಿ.ರವಿ ಶಕುನಿಯನ್ನು ಹೋಲುತ್ತಾರೆ– ಮಾಜಿ ಶಾಸಕಿ ವ್ಯಂಗ್ಯ

ಸಿ.ಟಿ.ರವಿ ಶಕುನಿಯನ್ನು ಹೋಲುತ್ತಾರೆ– ಮಾಜಿ ಶಾಸಕಿ ವ್ಯಂಗ್ಯ
ಚಿಕ್ಕಮಗಳೂರು , ಬುಧವಾರ, 24 ಜನವರಿ 2018 (19:39 IST)
ಬಿಜೆಪಿ ಶಾಸಕ ಸಿ.ಟಿ.ರವಿ ಅವರ ವರ್ತನೆ, ಹಾವಭಾವಗಳು ಶಕುನಿಯನ್ನು ಹೋಲುತ್ತವೆ ಎಂದು ಮಾಜಿ ಶಾಸಕಿ ಗಾಯತ್ರಿ ಶಾಂತೇಗೌಡ ವ್ಯಂಗ್ಯವಾಡಿದ್ದಾರೆ.
 
ಕೌರವರ ಜೊತೆಯಲ್ಲಿದ್ದು ಶಕುನಿ ಅವರನ್ನು ನಾಶ ಮಾಡಿದ ರೀತಿಯಲ್ಲೇ ಶಾಸಕರು ಕ್ಷೇತ್ರ ಅಭಿವೃದ್ಧಿಯನ್ನು ಹಾಳು ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
 
ಕಾಂಗ್ರೆಸ್ ಪಾಂಡವರ ಪಕ್ಷ, ಬಿಜೆಪಿ ಕೌರವರ ಪಕ್ಷ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿದ ಅವರು, ಇಂಥಾ ಶಕುನಿಗಳಿಂದ ಕೌರವರ ಪಕ್ಷ ಬಿಜೆಪಿ ನಾಶವಾಗುತ್ತದೆ. ನಾಶ ಮಾಡಲು ಬೇರೆಯವರ ಅಗತ್ಯ ಇಲ್ಲ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಮಂತ್ರಿಗೆ ರಕ್ತದಲ್ಲಿ ಪತ್ರ ಬರೆದ ಅತ್ಯಾಚಾರದ ಸಂತ್ರೆಸ್ತೆ