Select Your Language

Notifications

webdunia
webdunia
webdunia
webdunia

ಬೆಂಗಳೂರಿನ ಮಹಾ ಮಳೆಗೆ ಸಿಲಿಕಾನ್ ಸಿಟಿ ಜನರು ಥಂಡ

ಬೆಂಗಳೂರಿನ ಮಹಾ ಮಳೆಗೆ ಸಿಲಿಕಾನ್ ಸಿಟಿ ಜನರು ಥಂಡ
bangalore , ಭಾನುವಾರ, 21 ನವೆಂಬರ್ 2021 (19:32 IST)
ಬೆಂಗಳೂರಿನ ಮಹಾ ಮಳೆಗೆ ಸಿಲಿಕಾನ್ ಸಿಟಿ ಜನರು ಥಂಡ- ನಗರದ ಆಸ್ಪತ್ರೆಗಳು ಹೌಸ್ ಫುಲ್- ನಿರಂತರ ಮಳೆ, ಮಂಜಿನ ಕಾಟ, ಶೀತ ಗಾಳಿಯಿಂದ ವೈರಲ್ ಖಾಯಿಲೆಗಳಿಂದ ಬಳಲುವವರ ಸಂಖ್ಯೆ ಹೆಚ್ಚಳ- ಕೆಮ್ಮು, ಜ್ವರ, ನೆಗಡಿ, ಉಸಿರಾಟದ ಸಮಸ್ಯೆಗಳಿಂದ ಹೆಚ್ಚಿನ ತೊಂದರೆ- ಚಿಕಿತ್ಸೆಗೆಂದು ಬರುವ ಹೊರ ರೋಗಿಗಳ ಸಂಖ್ಯೆಯಲ್ಲಿ ದಿಢೀರ್ ಏರಿಕೆ- ಕಳೆದ ಐದಾರು ದಿನಗಳಿಂದ ಹವಾಮಾನದಲ್ಲಿ ಏರಿಳಿತ- ಮೈಕೊರೆವ ಚಳಿಗೆ ನಾನಾ ಸಮಸ್ಯೆಯಿಂದ ಬಳಲುತ್ತಿರುವ ಸಿಟಿ ಮಂದಿ- ಮಂಜಿನ ವಾತಾವರಣದಿಂದಾಗಿ ಅಸ್ತಮಾ, ಉಬ್ಬಸ ಸೇರಿದಂತೆ ಶ್ವಾಸಕೋಶದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಅಂತ ವೈದ್ಯರ- ನಗರದ ಬಹುತೇಕ ಆಸ್ಪತ್ರೆಗಳ ಹೊರ ರೋಗಿ ವಿಭಾಗಕ್ಕೆ ಔಷಧಕ್ಕಾಗಿ ಭೇಟಿ ನೀಡುವವರ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ- ಮತ್ತೊಂದೆಡೆ ವೈರಲ್ ಖಾಯಿಲೆಗಳಿಗೆ ಬೆಚ್ಚಿಬಿದ್ದ ಜನರು- ಹವಾಮಾನ ವೈಪರಿತ್ಯದ ಜೊತೆಗೆ ಕೊರೊನಾ ಕಡಿಮೆಯಾಗಿದ್ರೂ ಇನ್ನು ದೂರವಾಗಿಲ್ಲ- ಹೀಗಾಗಿ ಕೋವಿಡ್ ಭೀತಿಗೆ ಟೆಸ್ಟಿಂಗ್ ಗೆ ಹೋಗುವವರ ಸಂಖ್ಯೆಯಲ್ಲೂ ಹೆಚ್ಚಳ- ಜನರೇ ಸ್ವಯಂ ವೈದ್ಯರಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯದೇ ಆಸ್ಪತ್ರೆ ಭೇಟಿ ನೀಡಲು ವೈದ್ಯರ ಸಲಹೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಟಿ ಕೋಟಿ ಹಣ ಬಾಕಿ ಉಳಿಸಿಕೊಂಡಿರುವ ಸರ್ಕಾರ