Daily Horoscope

Select Your Language

Notifications

webdunia
webdunia
webdunia
webdunia

ಸಿಕ್ಕ ಗಾಂಜಾ ನೋಡಿದ್ರೆ ತಲೆ ತಿರುಗುತ್ತೆ : ರಾಜಕಾರಣಿಗಳು ಶಾಮೀಲು

ಗಾಂಜಾವಶ
ರಾಜ್ಯದ ಸಿಸಿಬಿ ಪೊಲೀಸರು ಪೊಲೀಸ್ ಇತಿಹಾಸದಲ್ಲೇ ದೊಡ್ಡ ಜಾಲ ಬೆನ್ನಟ್ಟಿ ಬಂಧನ ಮಾಡಿದ್ದಾರೆ.

ದೇವನಹಳ್ಳಿಗೆ 2 ಕ್ವಿಂಟಲ್ ಗಾಂಜಾ ಸಾಗಿಸುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿ ಆರೋಪಿಗಳನ್ನು ಬಂಧನ ಮಾಡಿದ್ದಾರೆ.

ಬಂಧಿತರಿಂದ 2 ಕ್ವಿಂಟಲ್ ಗೂ ಹೆಚ್ಚು ಗಾಂಜಾ, ಲಾರಿ, ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗಾಂಜಾ ಸಿಕ್ಕಿರುವುದು ಇದೇ ಮೊದಲು ಎನ್ನಲಾಗುತ್ತಿದೆ.
ಆರೋಪಿಗಳಾದ ಜೆಡಿಎಸ್ ಮುಖಂಡ ಕೈಸರ್ ಪಾಷಾ ಹಾಗೂ ಸಮೀರ್, ಇಸ್ಮಾಯಿಲ್ ರನ್ನು ಬಂಧನ ಮಾಡಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಆ ಕಾರಣಕ್ಕೆ ಮಗನಿಗೆ ಗುಂಡು ಹೊಡೆದು ಕೊಂದ ರಿಟೈರ್ಡ್ ಇನ್ಸಪೆಕ್ಟರ್