Select Your Language

Notifications

webdunia
webdunia
webdunia
webdunia

ಸೆಂಟ್ರಲ್ ಜೈಲ್ ನಲ್ಲಿ ಖೈದಿಗಳಿಗೆ ಗಾಂಜಾ ಪೂರೈಸುತ್ತಿದ್ದವನಿಗೆ ತಕ್ಕ ಶಿಕ್ಷೆ

ಗಾಂಜಾ
ಕಾರಾಗೃಹದಲ್ಲಿರೋ ಖೈದಿಗಳಿಗೆ ಆತ ಅಕ್ರಮವಾಗಿ ಗಾಂಜಾ ಪೂರೈಕೆ ಮಾಡುತ್ತಿದ್ದನು. ಆದರೆ ಆತನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿರೋ ವಿಚಾರಣಾಧೀನ ಖೈದಿಗಳಿಗೆ ಗಾಂಜಾ ಪೂರೈಸಲು ಯತ್ನಿಸಿದ್ದ ಕಸಬಾ ಬೆಂಗ್ರೆಯ ಅಷ್ಫಾಕ್ (25) ನಿಗೆ ಮಂಗಳೂರು ನ್ಯಾಯಾಲಯ 6 ತಿಂಗಳ ಕಠಿಣ ಶಿಕ್ಷೆ ಹಾಗೂ 15 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಖೈದಿಗಳನ್ನು ಭೇಟಿ ಮಾಡೋ ನೆಪದಲ್ಲಿ ಬಂದು ಅವರಿಗೆ ಅಷ್ಫಾಕ್ ಅಕ್ರಮವಾಗಿ ಗಾಂಜಾ ಪೂರೈಸುತ್ತಿದ್ದನು.



Share this Story:

Follow Webdunia kannada

ಮುಂದಿನ ಸುದ್ದಿ

ನೂರಾರು ಲೀಟರ್ ಕಲಬೆರಕೆ ಸೇಂದಿ ಯಾರ ಮನೆಯಲ್ಲಿತ್ತು?