Daily Horoscope

ಸಿದ್ದು ವಿರುದ್ಧ ನಿರ್ಮಲಾ ಸೀತಾರಾಮನ್ ಆರೋಪ

Webdunia
ಶನಿವಾರ, 3 ಜುಲೈ 2021 (14:33 IST)
ಬೆಂಗಳೂರು : ಸಿದ್ದು ವಿರುದ್ಧ ನಿರ್ಮಲಾ ಸೀತಾರಾಮನ್ ಆರೋಪ ವಿಚಾರಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.15 ಕಮೀಷನ್ ನಿಂದ 5495 ಕೋಟಿ ಬರಬೇಕು.ರಾಜ್ಯಕ್ಕೆ ಬರಬೇಕಾದ ಹಣ ಈ ಯಮ್ಮ ತಡೆದಿದ್ದಾರೆ.ನಾನೇನು ಬೇರೆ ಕಡೆಯಿಂದ ಮಾಹಿತಿ ಪಡೆದ್ನಾ? ನಾನು ಆಯೋಗದಿಂದಲೇ ಮಾಹಿತಿ ಪಡೆದಿದ್ದು.ಹಾಗಾದರೆ 15 ಪೇ ಕಮೀಷನ್ ಸುಳ್ಳು ಹೇಳುತ್ತಾ?ಇದರ ಬಗ್ಗೆ ಯಡಿಯೂರಪ್ಪ ಕೂಡ ಮಾತನಾಡಿಲ್ಲ.
ಒಂದು ಪತ್ರ ಬರೆದು ಸುಮ್ಮನಾದ್ರಾ?ಈ ಯಮ್ಮನನ್ನ ರಾಜ್ಯಸಭೆ ಸದಸ್ಯೆ ಮಾಡಿದ್ದು ಇದಕ್ಕೇನಾ?ಡಿಸೆಲ್ ಗೆ ಮನಮೋಹನ್ ಸಿಂಗ್ ಅವಧಿಯಲ್ಲಿ 3.45 ಪೈಸೆ ಸೆಸ್ ಇತ್ತು.ಆದರೆ ಈಗ 31.84 ಪೈಸೆಗೆ ಏರಿಸಿದ್ದು ಯಾಕೆ?ಆಗ ಪೆಟ್ರೋಲ್ ಮೇಲೆ 9.25ಪೈಸೆ ಇತ್ತು. ಇವತ್ತು 32.66 ಪೈಸೆ ಸೆಸ್  ಹಾಕಿದ್ದಾರೆ.ಇದು ನಿರ್ಮಲಾ ಸೀತಾರಾಮನ್ ಗೆ ಗೊತ್ತಿಲ್ವೇ.ಸೆಸ್ ತೆಗೆಯಿರಿ ಕಡಿಮೆ ಆಗುತ್ತೆ. ರಾಜ್ಯದವರು ಸೆಸ್ ಹಾಕಿದ್ದಾರೆ.
ಅವರಿಗೂ ಕಡಿಮೆ ಮಾಡಿ ಅಂತ ಹೇಳ್ತೇನೆ.ಕೇಂದ್ರ ಸೆಸ್ ಹಾಕಿದ್ದು ಯಾಕೆ ?ಎಂದು‌ ನಿರ್ಮಲಾ ಸೀತಾರಾಮನ್ ಆರೋಪಕ್ಕೆ ಸಿದ್ದು ತಿರುಗೇಟು ನೀಡದರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments