ಮತ್ತೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ಎಂದು ಭವಿಷ್ಯ..!

Webdunia
ಶನಿವಾರ, 3 ಜುಲೈ 2021 (14:29 IST)
ಬೆಂಗಳೂರು : ರಾಜ್ಯದಲ್ಲಿ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು   ಅವದೂತ ವಿನಯ್ ಗುರೂಜಿ ಭವಿಷ್ಯ ನುಡಿದಿದ್ದಾರೆ.ಕುಮಾರಸ್ವಾಮಿಯವರೇ  ಮುಂದಿನ  ಮುಖ್ಯಮಂತ್ರಿ ಎಂದು ನಿನ್ನೆ  ಗುರೂಜಿಯನ್ನ ಭೇಟಿಯಾಗಿದ್ದ   ಹೆಚ್ ಡಿ ಕೆ ಮಾಜಿ ಪರಿಷತ್ ಸದಸ್ಯ ಶರವಣ ನಿವಾಸದಲ್ಲಿ ಹೆಚ್ಡಿಕೆ ಭೇಟಿ ಮಾಡಿ ಹೇಳಿದ್ದಾರೆ.ಮುಂದಿನ ದಿನಗಳಲ್ಲಿ  ಜೆಡಿಎಸ್  ಅಧಿಕಾರಕ್ಕೆ ಬರುತ್ತದೆ. ರಾಜ್ಯದಲ್ಲಿ ಮತ್ತೊಮ್ಮೆ  ಜೆಡಿಎಸ್  ಅಧಿಕಾರ  ನಡೆಸುತ್ತದೆ .ನಿಖಿಲ್ ಕುಮಾರಸ್ವಾಮಿಗೆ ಉತ್ತಮ ಭವಿಷ್ಯ ವಿದೆ.ಮುಂದಿನ ದಿನಗಳಲ್ಲಿ ನಿಖಿಲ್ ಕುಮಾರಸ್ವಾಮಿ  ಶಾಸಕರಾಗುತ್ತಾರೆ.ನಿಖಿಲ್ ಕುಮಾರಸ್ವಾಮಿ ಗಂಡು  ಮಗು  ಜನಿಸುತ್ತದೆ ಎಂದು ಸಹ ಭವಿಷ್ಯ ನುಡಿದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ ಪಾರ್ಟಿ ಪ್ಲಾನ್ ಮಾಡಿರುವವ ಅಪ್ರಾಪ್ತರು ಈ ಸುದ್ದಿ ಓದಬೇಕು

ದೇಶದಲ್ಲಿ ಅತ್ಯಂತ ಪ್ರಾಮಾಣಿಕ ಸಿಎಂ ಎಂದಿದ್ದರೆ ಅದು ಸಿದ್ದರಾಮಯ್ಯ: ಬೈರತಿ ಸುರೇಶ್ ಹೊಗಳಿಕೆ

ಡ್ರಗ್ಸ್‌ ದಂಧೆ: ಕಾಂಗ್ರೆಸ್ ಸಚಿವ ಮಲ್ಲಿಕಾರ್ಜುನ ಆಪ್ತನಿಗೆ ಬಿಗ್ ಶಾಕ್‌

ಹೊಸ ವರ್ಷಕ್ಕೆ ಕಾಫಿನಾಡಿಗೆ ಟ್ರಿಪ್ ಪ್ಲಾನ್ ಮಾಡಿರುವವರು ಈ ಸುದ್ದಿ ಓದಲೇ ಬೇಕು

ಬೆಕ್ಕಿನ ಮರಿ ಹಿಡಿದುಕೊಂಡು ಕೆಎಸ್‌ಆರ್‌ಟಿಸಿ ಬಸ್‌ ಹತ್ತಿದ ಪ್ರಯಾಣಿಕನಿಗೆ ಬಿಗ್ ಶಾಕ್

ಮುಂದಿನ ಸುದ್ದಿ
Show comments