Select Your Language

Notifications

webdunia
webdunia
webdunia
Friday, 18 April 2025
webdunia

ಅನರ್ಹ ಶಾಸಕನ ಜನ್ಮ ಜಾಲಾಡಿದ ಸಿದ್ದರಾಮಯ್ಯ

ಸಿದ್ದರಾಮಯ್ಯ
ಮಂಡ್ಯ , ಗುರುವಾರ, 21 ನವೆಂಬರ್ 2019 (18:31 IST)
ಜೆಡಿಎಸ್ ಭದ್ರಕೋಟೆಯಾಗಿರೋ ಮಂಡ್ಯದಲ್ಲಿ ಮಾಜಿ ಸಿಎಂ ಗುಡುಗಿದ್ದಾರೆ.
 

ಮಂಡ್ಯದ ಕಿಕ್ಕೇರಿಯಲ್ಲಿ  ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ.

ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಅವರ ಬೆಂಬಲಕ್ಕೆ ನಿಂತು, ತಮ್ಮ ಅವಧಿಯಲ್ಲಿ ಮಾಡಿದ ಹಲವಾರು ಯೋಜನೆಗಳನ್ನು ಕುರಿತು ಹೇಳಿದ್ರು. ಕೈ ಪಡೆಯ ಅಭ್ಯರ್ಥಿಯ ಪರ ಬಿರುಸಿನ ಪ್ರಚಾರ ಆರಂಭಿಸಿದರು.

ಅನರ್ಹ ಶಾಸಕ ಕೆ. ಸಿ.  ನಾರಾಯಣಗೌಡ ಕುರಿ ಎಮ್ಮೆ, ಹಸು ಹಾಡಿನಂತೆ ಮಾರಾಟ ಆಗಿದ್ದಾರೆ ಎಂದು ಲೇವಡಿ ಮಾಡಿದ್ರು.
ಹಣಕ್ಕೆ ಮಾರಾಟವಾಗಿರೋ ಕೆ ಸಿ‌ ನಾರಾಯಣಗೌಡನಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸೋಣ. ಕೆ ಬಿ ಚಂದ್ರಶೇಖರ್ ರವರು ಗೆಲುವು ಸಾಧಿಸಿದರೆ ನಾನು ಗೆದ್ದಂತೆ ಅಂತ ಸಿದ್ದರಾಮಯ್ಯ ಹೇಳಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಡಾ.ಅಂಬೇಡ್ಕರ್ ಗೆ ಅವಮಾನ ಮಾಡಿದ ಜೆಡಿಎಸ್ ಶಾಸಕ