Publish Date: Wed, 17 May 2023 (14:01 IST)
Updated Date: Wed, 17 May 2023 (16:06 IST)
ನಾಳೆ ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆ ಪ್ರಮಾಣವಚನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಸಿದ್ಧತೆ ಮಾಡಲಾಗಿದೆ.ಕೆಲಹೊತ್ತಿನಲ್ಲಿ ಕಂಠೀರವದಲ್ಲಿ ಸ್ಟೇಜ್ ಹಾಕಲು ಸಿದ್ಧತೆ ಮಾಡಿಕೊಂಡಿದ್ದು,ಕಾರ್ಯಕ್ರಮದ ತಯಾರಿಗೆ ಸಿಬ್ಬಂದಿ ಪ್ಲಾನ್ ಮಾಡುತ್ತಿದ್ದಾರೆ.ಕ್ರೀಡಾಂಗಣದಲ್ಲಿ ಲೈಟಿಂಗ್ ಅಳವಡಿಕೆಗೆ ಸಿದ್ಧತೆ ಮಾಡ್ತಿದ್ದು,ಸಾರ್ವಜನಿಕರಿಗೆ ಅವಕಾಶ ಇದ್ದು,ಪ್ರತ್ಯೇಕ ವ್ಯವಸ್ಥೆ ಯನ್ನು ಮಾಡಲಾಗುತ್ತಿದೆ .