ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ತೂಕ ಹೆಚ್ಚಾಗುವುದೇ?

Webdunia
ಶನಿವಾರ, 30 ಮಾರ್ಚ್ 2019 (09:33 IST)
ಬೆಂಗಳೂರು : ಪ್ರಶ್ನೆ : ಒಬ್ಬ ಮಹಿಳೆ ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಆಕೆಯ ಸ್ತನ ಹಾಗೂ ಸೊಂಟದ ತೂಕ ಹೆಚ್ಚಾಗುತ್ತದೆ. ಇದು ನಿಜನಾ? ನಾನು ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ. ದಯವಿಟ್ಟು ಸಲಹೆ ನೀಡಿ.


ಉತ್ತರ : ಕೆಲವು ಅಧ್ಯಯನಗಳು ಮದುವೆಯ ನಂತರ ಕೆಲವರ ತೂಕ ಹೆಚ್ಚಾಗುತ್ತದೆ   ಎಂದು ಹೇಳಿವೆ. ಅದರಲ್ಲೂ ಕೆಲವು ಅಧ್ಯಯನಗಳ ಪ್ರಕಾರ ಹೆಚ್ಚಾಗಿ ಪುರುಷರಿಗಿಂತ ಮಹಿಳೆಯರ ತೂಕ ಹೆಚ್ಚಾಗುತ್ತದೆ ಎಂದು ತಿಳಿಸಿವೆ. ಆದರೆ ಸಂಗಾತಿಗಳ ನಡುವಿನ ಲೈಂಗಿಕ ಸಂಬಂಧದಿಂದ  ತೂಕ ಹೆಚ್ಚಾಗುವುದಿಲ್ಲ. ಆದರೆ ಸಂಬಂಧದಲ್ಲಿ ಯಾವುದೇ ತೊಂದರೆಯಿಲ್ಲದೆ  ಆರಾಮದಾಯವಾಗಿದ್ದರೆ ಆಗ ತೂಕ ಹೆಚ್ಚಾಗುತ್ತದೆ.


ಅಧ್ಯಯನದ ಪ್ರಕಾರ ವ್ಯಕ್ತಿ ಒಬ್ಬನೇ ಇದ್ದಾಗ ತಿನ್ನುವುದಕ್ಕಿಂತ ಆತ ಜೊತೆಗಾರರ ಜೊತೆ ತಿನ್ನವಾಗ ಸ್ವಲ್ಪ ಹೆಚ್ಚು ತಿನ್ನುತ್ತಾನೆ. ಇದರಿಂದಲೂ ತೂಕ ಹೆಚ್ಚಾಗಬಹುದು. ಆದ್ದರಿಂದ ನೀವು ಮದುವೆಯ   ನಂತರ ತೂಕ ಹೆಚ್ಚಾಗುವುದನ್ನು ತಪ್ಪಿಸಲು ನಿಯಮಿತವಾಗಿ ವ್ಯಾಯಾಮ ಮತ್ತು ಆರೋಗ್ಯಕರವಾದ ಆಹಾರ ಸೇವಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೊನೆಗೂ ವಿಧಾನಸೌಧಕ್ಕೆ ಬಂದ ರಾಜ್ಯಪಾಲರು: ತಾವೇ ಕರೆದೊಯ್ದ ಸಿಎಂ ಸಿದ್ದರಾಮಯ್ಯ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

Gold Price: ಚಿನ್ನದ ದರ ಇಂದು ಬಲು ದುಬಾರಿ

ರಾಜ್ಯಪಾಲರು ಅಧಿವೇಶನಕ್ಕೆ ಬರುತ್ತಾರೆ: ಆದರೆ ಇಲ್ಲಿದೆ ಟ್ವಿಸ್ಟ್

ದೇವಾಲಯದಲ್ಲಿ ಕೇಸರಿ ಧ್ವಜ ಹಾರಿಸಬಾರದು ಎಂದ ಕೈ ನಾಯಕ ರಮಾನಾಥ ರೈ: ಅದನ್ನು ಹೇಳಲು ನೀವ್ಯಾರು ಎಂದ ಜನ

ಮುಂದಿನ ಸುದ್ದಿ