ಶಿವಮೊಗ್ಗ: ನಟ ಶಿವರಾಜ್ ಕುಮಾರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ಕುಟುಂಬ ಚುನಾವಣೆ ಪ್ರಚಾರದ ನಡವೆಯೂ ಇಂದು ಕುಟುಂಬ ಸಮೇತರಾಗಿ ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿ ಸಮಯ ಕಳೆದರು.
 
									
			
			 
 			
 
 			
					
			        							
								
																	ಶಿವಮೊಗ್ಗ ಸಮೀಪದ ಸಕ್ರೆಬೈಲಿನ ಆನೆ ಬಿಡಾರಕ್ಕೆ ತೆರಳಿದ ಅವರು ಆನೆಗಳ ಜತೆ ಮಾವುತರಿಂದ ಮಾಹಿತಿ ಪಡೆದರು.
									
										
								
																	ಇನ್ನೂ ರಜೆ ಹಿನ್ನೆಲೆ ಆನೆ ಬಿಡಾರಕ್ಕೆ ಜನರ ಆಗಮನ ಜಾಸ್ತಿ ಇದ್ದು, ನಟ ಶಿವರಾಜ್ ಕುಮಾರ್ ಜತೆ ಪೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು.  ಈ ವೇಳೆ ಸಚಿವ ಮಧು ಬಂಗಾರಪ್ಪ ಇದ್ದರು
									
											
							                     
							
							
			        							
								
																	ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.