Publish Date: Sun, 26 Jul 2020 (13:15 IST)
Updated Date: Sun, 26 Jul 2020 (13:17 IST)
ವೈದ್ಯಕೀಯ ವೃತ್ತಿಪರ ಯುವತಿಯರು ತಾವೂ ಕೂಡ ಯಾರಿಗಿಂತ ಕಡಿಮೆ ಇಲ್ಲ ಅಂತ ತೋರಿಸಿಕೊಡುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ #MEDBIKINI ಟ್ರೆಂಡಿಂಗ್ ಹೊರ ರೂಪ ಪಡೆದುಕೊಳ್ಳುತ್ತಿದೆ.
ಈ ಟ್ರೆಂಡಿಂಗ್ ನಲ್ಲಿ ಪಾಲ್ಗೊಳ್ಳುತ್ತಿರುವ ಮೆಡಿಕಲ್ ಯುವತಿಯರು, ತಮ್ಮ ಕಾಲೇಜ್ ಮುಂಭಾಗದಲ್ಲಿ ವೈದ್ಯಕೀಯ ಸಮವಸ್ತ್ರದೊಂದಿಗೆ ತೆಗೆದ ಒಂದು ಚಿತ್ರವನ್ನು ಹಾಗೂ ಬಿಕಿನಿಯಲ್ಲಿರುವ ತಮ್ಮ ಇನ್ನೊಂದು ಚಿತ್ರವನ್ನು ಸೇರಿಸಿ ಎರಡೂ ಚಿತ್ರಗಳನ್ನು ಜೊತೆಯಾಗಿಸಿ ಒಟ್ಟಿಗೆ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಮೆಡಿಕಲ್ ಯುವತಿಯರ ಟ್ರೆಂಡಿಂಗ್ ಗೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ.