Select Your Language

Notifications

webdunia
webdunia
webdunia
webdunia

ನನ್ನನ್ನು ಸೈಡ್ ಲೈನ್ ಮಾಡ್ತಿಲ್ಲ ಎಂದ ಬಿ.ಶ್ರೀರಾಮುಲು

ನನ್ನನ್ನು ಸೈಡ್ ಲೈನ್ ಮಾಡ್ತಿಲ್ಲ ಎಂದ ಬಿ.ಶ್ರೀರಾಮುಲು
ಬಳ್ಳಾರಿ , ಶನಿವಾರ, 25 ಜುಲೈ 2020 (16:57 IST)
ಯಾರೂ ನನ್ನನ್ನು ಸೈಡ್ ಲೈನ್ ಮಾಡ್ತಿಲ್ಲ. ಹೀಗಂತ ರಾಜ್ಯದ ಆರೋಗ್ಯ ಸಚಿವ ಹೇಳಿದ್ದಾರೆ.

ವಿರೋಧ ಪಕ್ಷದವರ ಆರೋಪಕ್ಕೆ ಪಂಚ ಸಚಿವರು ಸುದ್ದಿಗೋಷ್ಠಿ ನಡೆಸಿ ಅವರವರ  ಉತ್ತರ ಕೊಟ್ಟಿದ್ದಾರೆ. ನಾನು ಉತ್ತರ ಕೊಟ್ಟಿಲ್ಲಾ ಅಂತ ನಮ್ಮ ನಡುವೆ ಅಸಮಾಧಾನ ಇಲ್ಲಾ.

 ಉತ್ತಮ ಕೆಲಸ ಮಾಡುತ್ತಿದ್ದೇವೆ. ಕೆಲವರು ವಿನಾ ಕಾರಣ ಆರೋಪ ಮಾಡ್ತಿದ್ದಾರೆ. ನನ್ನನ್ನು ಸೈಡ್ ಲೈನ್ ಮಾಡಲಾಗುತ್ತಿದೆ ಎಂಬುದು ಸುಳ್ಳು ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

 ನಾವು ಎಲ್ಲರೂ ಜತೆಗಿದ್ದು ಕೆಲಸ ಮಾಡುತ್ತಿದ್ದೇವೆ. ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಸಚಿವರೆಲ್ಲರೂ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಶ್ರೀರಾಮಲು ಹೇಳಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ಕ್ ಇಲ್ಲಾಂದ್ರೆ ಒಂದು ಲಕ್ಷ ರೂ. ದಂಡ : ಬಿಜೆಪಿ ಹೇಳಿದ್ದೇನು?