Select Your Language

Notifications

webdunia
webdunia
webdunia
webdunia

ಆಶ್ರೀತ್ ಅಪಾರ್ಟ್ ಮೆಂಟ್ ನಿವಾಸಿಗಳನ್ನ ಸದಸ್ಯದ ಮಟ್ಟಿಗೆ ಬೇರೆಡೆಗೆ ಶೀಪ್ಟ್

Sheept apart from a member of the Ashraith Apartments residents
bangalore , ಗುರುವಾರ, 23 ಸೆಪ್ಟಂಬರ್ 2021 (21:12 IST)
ದೇವರಚಿಕ್ಕನಹಳ್ಳಿಯ ಆಶ್ರೀತ್ ಅಪಾರ್ಟ್ ಮೆಂಟ್ ಆಗ್ನಿ ಅವಘಡ ನಡೆದು 3 ದಿನಗಳು ಕಳೆದಿದೆ.ಘಟನೆ ನಡೆದ ದಿನದಿಂದ ಅಪಾರ್ಟ್ ಮೆಂಟ್ ನಿವಾಸಿಗಳನ್ನ ಸದಸ್ಯದ ಮಟ್ಟಿಗೆ ಬೇರೆಡೆಗೆ ಶೀಪ್ಟ್ ಮಾಡಿದ್ರು.ಸುಮಾರ್ 72 ಕುಟುಂಬಗಳು  ಅಪಾರ್ಟ್ ಮೆಂಟ್ ನಲ್ಲಿ ವಾಸ ಮಾಡ್ತಾ ಇತ್ತು.ಇಲ್ಲಿ ವಾಸ ಮಾಡ್ತ ಇದ್ದ ಕುಟುಂಬಗಳು ಅಧಿಕಾರಿಗಳ ಸುಚನೆ ಮೇರೆಗೆ ಮನಸ್ಸಿಲ್ಲದ ಮನಸ್ಸಿನಲ್ಲಿ ಬೇರೆಡೆಗೆ ಸ್ಥಳಾಂತರಾಗಿದ್ರು.ಇನ್ನು ಕೆಲವರು ಸ್ನೇಹಿತರ ಮನೆ ಹಾಗು ಸಂಭಂಧಿಕರ ಮನೆ ಸೇರಿದ್ರು.ಇದೀಗ ಅಪಾರ್ಟ್ ಮೆಂಟ್ ನಲ್ಲಿ ತಂಗಿದ್ದವರಿಗೆ ಬಿಬಿಎಂಪಿ ಅಧಿಕಾರಿಗಳು ಕ್ಲೀಯರೇನ್ಸ್ ಎನ್ ಓಸಿ ನೀಡಿದ್ದಾರೆ.ಮತ್ತೆ ತಮ್ಮ ಪ್ಲಾಟ್ ಗಳಿಗೆ ತೆರಳಬಹುದು ಅಂತಾ ತಿಳಿಸಿದ ಹಿನ್ನಲೆ ಇದೀಗ ಫ್ಲಾಟ್ ನಿವಾಸಿಗಳು ಮತ್ತೆ ತಮ್ಮ ಕನಸಿನ ಗೂಡನ್ನ ಸೇರಿಕೋಳ್ಳೋದಕ್ಕೆ ಮುಂದಾಗಿದ್ದಾರೆ,ಇನ್ನು ಕೆಲವರು ಘಟನೆ ಶಾಕ್ ನಲ್ಲಿ ಮತ್ತೆ ಫ್ಲಾಟ್ ಸೇರೋದಕ್ಕೆ ಹಿಂದೇಟ್ ಹಾಕ್ತಿದ್ದು ಅವರ ಮನವೊಲೀಸಲು ಫ್ಲಾಟ್ ಅಸೋಸಿಯೇಶನ್ ನವರು ಮುಂದಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುರುಗೇಶ್ ಪಾಳ್ಯದಲ್ಲಿ ನಡೆದ ಅತ್ಯಚಾರ ಪ್ರಕಣರದ ಕೀಚಕನ ಇನ್ನೊಂದು ಮುಖ ಬಯಲು