Select Your Language

Notifications

webdunia
webdunia
webdunia
webdunia

ಮುರುಗೇಶ್ ಪಾಳ್ಯದಲ್ಲಿ ನಡೆದ ಅತ್ಯಚಾರ ಪ್ರಕಣರದ ಕೀಚಕನ ಇನ್ನೊಂದು ಮುಖ ಬಯಲು

Another face of the keener Kikachaku in Murugesh Palya
bangalore , ಗುರುವಾರ, 23 ಸೆಪ್ಟಂಬರ್ 2021 (21:07 IST)
ಜೀವನ್ ಭೀಮ್ ನಗರದ ಗಿದೆ.ಹೆಚ್.ಎಸ್ಆರ್ ಲೇ ಔಟ್ ನಿಂದ ಉಬಾರ್ ಬಾಡಿಗೆ ಕ್ಯಾಬ್ ನಲ್ಲಿ  ಬಂದಿದ್ದ ಯುವತಿ ಮುರುಗೇಶ್ ಪಾಳ್ಯ ತಲುಪುತ್ತಿದ್ದಂತೆ ನಿದ್ರೆಗೆ ಜಾರಿದ್ಲು. ಇದನ್ನ ಬಂಡವಾಳ ಮಾಡಿಕೊಂಡ ಆರೋಪಿ ದೇವರಾಜ್ ಯವತಿಯನ್ನು ಎಚ್ಚರಗೊಳಿಸುವ ನೇಪದಲ್ಲಿ ಕಾಮ ತೃಷೆಯನ್ನು ತೀರಿಸಿಕೊಂಡಿದ್ದಾನೆ.ಅತ್ಯಚಾರಕ್ಕೂ ಮೊದಲು ಯವತಿಯೊಂದಿಗೆ ಸೇಲ್ಪಿ ತೆಗೆದುಕೊಂಡಿರುವ ಆರೋಪಿ ಗಾಬರಿಯಲ್ಲಿ ಕಾರನ್ನಲ್ಲೆ ಮೋಬೈಲ್ ಬಿಟ್ಟು ಎಸ್ಕೇಪ್ ಆಗಿದ್ದ.ಇನ್ನು ಆರೋಪಿಯನ್ನ ತನಿಖೆಗೆ ಒಳಪಡಿಸಿದ ಪೊಲೀಸರಿಗೆ ಒಂದೋಂದೆ ಸತ್ಯ ಬಾಯಿಬಿಟ್ಟಿದ್ದಾನೆ.ಮೊದಲಿಗೆ ಅತ್ಯಾಚಾರವೇ ಮಾಡಿಲ್ಲಾ ಎಂದಿದ್ದ ಕಿರಾತಕ ಪೊಲೀಸರ ಡ್ರೀಲ್ ಗೆ ಸತ್ಯಒಪ್ಪಿಕೊಂಡಿದ್ದಾನೆ.ಈ ಮೊಬೈಲ್ ನಲ್ಲಿ ಸಾಕಷ್ಟು ಯವತಿಯರ ಪೋಟೋಗಳು ಖಾಕಿ ಸಿಕ್ಕಿದೆ.ಇನ್ನು ಅತ್ಯಾಚಾರ ನಡೆಸಿದ ಆರೋಪಿಗಳು ಯವತಿ ವೈದ್ಯಕೀಯ ಪರೀಕ್ಷೆ ನಡೆಸಿ ಇಬ್ಬರ ಬಟ್ಟೆಗಳನ್ನು ಪೊಲೀಸರು ವಶಕ್ಕ ಪಡೆದಿದ್ದಾರೆ.ಈ ಕೀಚನ ಕೃತ್ಯದಿಂದ ತಕ್ಷಣ ಎಚ್ಚೇತ್ತ ಯುವತಿ ಯವಕನ ಮೋಬೈಲ್ ತೆಗೆದುಕೊಂಡು ಜೀವನ್ ಭೀಮ್ ನಗರ ಪೊಲೀಸ್ ಠಾಣೆ ಮೇಟ್ಟಿಲೇರಿದ್ಲು. ಜೊತೆಗೆ ಅತ್ಯಚಾರ ಪ್ರಕರಣ ದಾಖಲಿಸಿದ್ಲು .ಇದರಿಂದ ಅಲರ್ಟ್ ಆದ ಪೊಲೀಸರು ಘಟನೆ ನಡೆದ 2 ಗಂಟೆಯಲ್ಲಿ ಆರೋಪಿಯನ್ನ ಅಂದರ್​ ಮಾಡಿದ ಪೊಲೀಸರು ಕೊರ್ಟ್ ಗೆ ಹಾಜರುಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೂರು ಕೈಗಾರಿಕಾ ಕಾರಿಡಾರ್ ಗಳನ್ನು ಹೊಂದಿದ ಏಕೈಕ ರಾಜ್ಯ ಕರ್ನಾಟಕ: ಸಚಿವ ಮುರುಗೇಶ್ ನಿರಾಣಿ