Select Your Language

Notifications

webdunia
webdunia
webdunia
webdunia

ಆಕೆಗೆ ಆರ್ಡರ್ ಮಾಡಿದ್ದು ಊಟ, ಆದರೆ ಆತ ಕೇಳಿದ್ದು…?

ಆಕೆಗೆ ಆರ್ಡರ್ ಮಾಡಿದ್ದು ಊಟ, ಆದರೆ ಆತ ಕೇಳಿದ್ದು…?
ಬೆಂಗಳೂರು , ಮಂಗಳವಾರ, 2 ಏಪ್ರಿಲ್ 2019 (20:40 IST)
ಆ ಯುವತಿ ಊಟ ಆರ್ಡರ್ ಮಾಡಿದ್ದಳು. ಆದರೆ ಊಟ ಕೊಡಲು ಬಂದ ಯುವಕ ನನ್ನೊಂದಿಗೆ ಸೆಕ್ಸ್ ಮಾಡುವೆಯಾ ಎಂದು ಕೇಳಿ ಕಿರುಕುಳ ನೀಡಿದ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ. ಸ್ವಿಗ್ಗಿ ಡೆಲಿವರಿ ಹುಡುಗನೊಬ್ಬ ಊಟ ಆರ್ಡರ್ ಮಾಡಿದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.

ಊಟ ಕೊಡಲು ಬಂದ ಯುವಕ ನನ್ನೊಂದಿಗೆ ಸೆಕ್ಸ್ ಮಾಡು ಅಂತ ಆ ಯುವತಿಗೆ ಒತ್ತಾಯ ಮಾಡಿದ್ದಾನೆ. ಆದರೆ ಆ ಯುವತಿ ಆತನ ಬೇಡಿಕೆಯಿಂದ ಇರುಸುಮುರುಸುಗೊಂಡು ಬಾಗಿಲು ಹಾಕಿಕೊಂಡಿದ್ದಾಳೆ. ಆ ಬಳಿಕ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕುವ ಮೂಲಕ ಎಲ್ಲರಿಗೂ ಈ ವಿಷಯ ಮುಟ್ಟಿಸಿದ್ದಾಳೆ.



Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪನ ಗೆಲುವಿಗೆ ಸಿಎಂ ಮಾಡಿದ್ದೇನು? ಶಾಕಿಂಗ್