Select Your Language

Notifications

webdunia
webdunia
webdunia
webdunia

ನೀವು ಮದುವೆ ಆಗುವ ಹುಡುಗಿ ಹೇಗಿರಬೇಕು ಎಂದಿದ್ದಕ್ಕೆ ಹಾಸ್ಯನಟ ಚಿಕ್ಕಣ್ಣ ಆಂಕರ್ ಅನುಶ್ರೀಗೆ ಹೇಳಿದ್ದೇನು ಗೊತ್ತಾ?

ನೀವು ಮದುವೆ ಆಗುವ ಹುಡುಗಿ ಹೇಗಿರಬೇಕು ಎಂದಿದ್ದಕ್ಕೆ ಹಾಸ್ಯನಟ ಚಿಕ್ಕಣ್ಣ ಆಂಕರ್ ಅನುಶ್ರೀಗೆ ಹೇಳಿದ್ದೇನು ಗೊತ್ತಾ?
ಬೆಂಗಳೂರು , ಭಾನುವಾರ, 31 ಮಾರ್ಚ್ 2019 (09:28 IST)
ಬೆಂಗಳೂರು: ಹಾಸ್ಯ ನಟ ಚಿಕ್ಕಣ್ಣ ಯಾವ ಸ್ಟಾರ್ ನಟರಿಗೂ ಕಮ್ಮಿಯಿಲ್ಲ. ಅಷ್ಟೊಂದು ಪಾಪ್ಯುಲರ್ ಆಗಿರುವ ಚಿಕ್ಕಣ್ಣಗೆ ಜೀ ಕನ್ನಡ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಿದೆ.


ಹಲವು ಸಾಧಕರ ನಡುವೆ ಪ್ರಶಸ್ತಿ ಪಡೆದ ಚಿಕ್ಕಣ್ಣಗೆ ಕಾರ್ಯಕ್ರಮದಲ್ಲಿ ಆಂಕರ್ ಅನುಶ್ರೀ ನೀವು ಮದುವೆ ಯಾವಾಗ ಆಗುತ್ತೀರಿ? ಹುಡುಗಿ ಹೇಗಿರಬೇಕು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಚಿಕ್ಕಣ್ಣ ಕೂಡಾ ಅಷ್ಟೇ ತಮಾಷೆಯಾಗಿ ಉತ್ತರಿಸಿದ್ದಾರೆ.

‘ನಾನು ಕಲರ್, ಹೈಟ್ ವೈಟು ಎಲ್ಲಾ ಇಲ್ಲ. ನನ್ನ ಫಿಗರ್ ನೋಡಿ ಚೆನ್ನಾಗಿರೋ ಹುಡುಗಿ ಸಿಗಬೇಕು ಎಂದು ಆಸೆ ಪಡಕ್ಕಾಗುತ್ತಾ? ಹುಡುಗಿಗೆ ಒಳ್ಳೆ ಮನಸ್ಸಿದ್ದರೆ ಸಾಕು’  ಎಂದು ಚಿಕ್ಕಣ್ಣ ನಗುತ್ತಾ ಹೇಳಿದ್ದಾರೆ. ಹಾಗಿದ್ದರೂ ಸದ್ಯಕ್ಕೆ ಮದುವೆಯಾಗುವ ಬಗ್ಗೆ ಯೋಚನೆ ಮಾಡಿಲ್ಲ ಎಂದು ಚಿಕ್ಕಣ್ಣ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ತೆಲುಗಿಗೆ ಹೊರಟ ಪಂಚತಂತ್ರ, ತೆಲುಗು ನಿರ್ಮಾಪಕರಿಗೆ ಭಟ್ಟರ ಸಿನಿಮಾ ಇಷ್ಟವಾಗಿದ್ದು ಇದೇ ಕಾರಣಕ್ಕೆ!