Select Your Language

Notifications

webdunia
webdunia
webdunia
webdunia

ಮಾರ್ಚ್ 31ಕ್ಕೆ ಅಭಿಪ್ರಾಯ ಸಂಗ್ರಹಿಸಲು ‘ಶಾ’ ಕರೆ

Shah' calls for opinion gathering on March 31
bangalore , ಮಂಗಳವಾರ, 28 ಮಾರ್ಚ್ 2023 (16:17 IST)
ಈ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಬರೆದಿಟ್ಟುಕೊಳ್ಳಿ, ಈ ಬಾರಿ ಬಿಜೆಪಿಗೆ ಸ್ಪಷ್ಟ‌ ಬಹುಮತ ಬರಲಿದೆ. ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಯಾರೂ ತಲೆ ಕೆಡಿಸಿಕೊಳ್ಳಬೇಡಿ. ಒಳ್ಳೆಯ ಕೆಲಸ ಮಾಡಿ, ಪ್ಲಾನ್ ಮಾಡಿ ಮೀಸಲಾತಿ ಹಂಚಿಕೆ ಮಾಡಿದ್ದೀರಿ. ಎಂದು ಒನ್‌ಲೈನ್ ಸ್ಟೇಟ್‌ಮೆಂಟ್ ನೀಡಿದ ಕೇಂದ್ರ ಗೃಹ ಈ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಬರೆದಿಟ್ಟುಕೊಳ್ಳಿ, ಈ ಬಾರಿ ಬಿಜೆಪಿಗೆ ಸ್ಪಷ್ಟ‌ ಬಹುಮತ ಬರಲಿದೆ. ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಯಾರೂ ತಲೆ ಕೆಡಿಸಿಕೊಳ್ಳಬೇಡಿ. ಒಳ್ಳೆಯ ಕೆಲಸ ಮಾಡಿ, ಪ್ಲಾನ್ಈ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಬರೆದಿಟ್ಟುಕೊಳ್ಳಿ, ಈ ಬಾರಿ ಬಿಜೆಪಿಗೆ ಸ್ಪಷ್ಟ‌ ಬಹುಮತ ಬರಲಿದೆ. ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಯಾರೂ ತಲೆ ಕೆಡಿಸಿಕೊಳ್ಳಬೇಡಿ. ಒಳ್ಳೆಯ ಕೆಲಸ ಮಾಡಿ, ಪ್ಲಾನ್ ಮಾಡಿ ಮೀಸಲಾತಿ ಹಂಚಿಕೆ ಮಾಡಿದ್ದೀರಿ. ಎಂದು ಒನ್‌ಲೈನ್ ಸ್ಟೇಟ್‌ಮೆಂಟ್ ನೀಡಿದ ಕೇಂದ್ರ ಗೃಹ ಅಮಿತ್ ಶಾ. ನಮಗೆ ಇರುವ ಒಂದೇ ಒಂದು ಕೊರತೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಿದ್ದು. ಅದನ್ನು ಸರಿದೂಗಿಸಿಬಿಟ್ಟರೇ, ಸ್ಪಷ್ಟ ಬಹುಮತ ಗ್ಯಾರೆಂಟಿ ಸಿಗಲಿದೆ.. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪ್ರತಿ ಎರಡು ಜಿಲ್ಲೆಗೆ ಒಂದು ಕಮಿಟಿ ರಚನೆ ಮಾಡಬೇಕು.. ತದನಂತರ ಅಭ್ಯರ್ಥಿಗಳ ಆಯ್ಕೆಗೆ ಕಮಿಟಿ ರಚಸಿ, ಕೋರ್ ಕಮಿಟಿ ಸದಸ್ಯ, ಪದಾಧಿಕಾರಿ, ಸಂಸದ ಮೂವರು ಒಳಗೊಂಡ ಕಮಿಟಿಯ ಮೂಲಕ, ಮಾರ್ಚ್ 31ಕ್ಕೆ ಒಂದೇ ದಿನ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಶಾ ಸೂಚಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಮ ನವಮಿ" ಹಬ್ಬದ ಪ್ರಯುಕ್ತ ಪ್ರಾಣಿ ವಧೆ ಮತ್ತು ಮಾಂಸ ಮಾರಾಟ ನಿಷೇಧ