Select Your Language

Notifications

webdunia
webdunia
webdunia
webdunia

ಇನ್ನೇನೇನು ನಾಟಕ ಆಡ್ತಾರೋ ನೋಡಬೇಕು- ಹೆಚ್ ಡಿ ಕೆ

ಇನ್ನೇನೇನು ನಾಟಕ ಆಡ್ತಾರೋ ನೋಡಬೇಕು
ಮಾಡಾಳ್ ವಿರೂಪಾಕ್ಷಪ್ಪ ಬಂಧನ ವಿಚಾರವಾಗಿ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.ಮಾಡಳ್ ವಿರೂಪಾಕ್ಷಪ್ಪ ಬಂಧನ ಯಾವಾಗಲೊ ಆಗಬೇಕಿತ್ತು .ಅದರಲ್ಲಿ ಸತ್ಯಾಂಶ ಏನಿದೆ ಅನ್ನೋದು ಗೊತ್ತಾಗಬೇಕು.ನಾನು ಅಡಕೆ ವ್ಯಾಪಾರಿ ನೂರಾರು ಕೋಟಿ ವ್ಯಾಪಾರ ಮಾಡ್ತಿನಿ ಅಂತ ಹೇಳಿದ್ದಾರೆ.ಐಟಿ,ಇಡಿ ಯಾವ ತರಹ ಆಕ್ಷನ್ ತಗೋತಾರೆ ನೋಡಬೇಕು.ಇನ್ನೇನೇನು ನಾಟಕ ಆಡ್ತಾರೋ ನೋಡಬೇಕೆಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಪ್ಪು ಗ್ರಹಿಕೆಯಿಂದ ಗಲಾಟೆ ಆಗಿದ್ದು- ಯಡಿಯೂರಪ್ಪ