Select Your Language

Notifications

webdunia
webdunia
webdunia
webdunia

ಕುಡಿಯುವ ನೀರಿಗೆ ಭಾರೀ ಅಭಾವ

ಕುಡಿಯುವ ನೀರಿಗೆ ಭಾರೀ ಅಭಾವ
ಗದಗ , ಮಂಗಳವಾರ, 13 ಜೂನ್ 2023 (15:55 IST)
ಗದಗ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಎಲ್ಲೆಂದರಲ್ಲಿ ಪೈಪ್​ಲೈನ್​ ಒಡೆದು ಹೋಗುತ್ತಿರುವ ಕಾರಣ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಕುಡಿಯುವ ನೀರೆಲ್ಲವೂ ಚರಂಡಿ ಪಾಲಾಗಿದ್ದು, 15-20 ದಿನಕೊಮ್ಮೆ ಜನರಿಗೆ ನೀರು ಸಿಗುತ್ತಿದೆ. ಎಲ್ಲೆಂದರಲ್ಲಿ ಪೈಪ್​​ಲೈನ್​​​ ಒಡೆದು ನೀರುಪೋಲಾದರೂ ಸಹ ಪೈಪ್​ಲೈನ್​​​​ ದುರಸ್ತಿ ಮಾಡದೇ ನಗರಸಭೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಸ್‌ ಕ್ರೀಮ್ ಅಂಗಡಿಗೆ ಬೆಂಕಿ