Select Your Language

Notifications

webdunia
webdunia
webdunia
Monday, 7 April 2025
webdunia

ವಿಜಯದಶಮಿ ಅಂಗವಾಗಿ ಆರ್.ಎಸ್.ಎಸ್ ನಿಂದ ಪಂಥ ಸಂಚಲನ

Sect movement by RSS as part of Vijayadashami
bangalore , ಭಾನುವಾರ, 9 ಅಕ್ಟೋಬರ್ 2022 (20:09 IST)
ಬೆಂಗಳೂರು ನಗರದ ಯಲಹಂಕದ ಹೊಯ್ಸಳ ಮೈದಾನದಲ್ಲಿ ಆರ್.ಎಸ್.ಎಸ್ ನಿಂದ ಗಣವೇಷ ಕಾರ್ಯಕ್ರಮ ನಡೆಯಿತು. ಯಲಹಂಕ ಶಾಸಕ ವಿಶ್ವನಾಥ್ ಗಣವೇಷಧಾರಿಯಾಗಿ ಕಾರ್ಯಕ್ರಮದ ನೇತೃತ್ವ ವಹಿಸಿದರೆ. ಸಾವಿರಾರು ಜನ ಗಣವೇಷಧಾರಿಗಳು ಭಾಗವಹಿಸಿದ್ದರು.ಯಲಹಂಕದ ಪ್ರಮುಖ ರಸ್ತೆಗಳಲ್ಲಿ ಗಣವೇಶಧಾರಿಗಳ ಪಥಸಂಚಲನ ಅತ್ಯುತ್ತಮವಾಗಿ ನಡೆಯಿತು. ಶಿಸ್ತುಬದ್ಧವಾಗಿ ನಡೆದ ಪಥಸಂಚಲನವನ್ನು ಯಲಹಂಕದ ಜನ ನೋಡಿ ಕಣ್ತುಂಬಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನವೆಂಬರ್‌ 3ರಿಂದ ನವೆಂಬರ್ 6 ರವರೆಗೆ ಕೃಷಿ ಜಾತ್ರೆ