Daily Horoscope

Select Your Language

Notifications

webdunia
webdunia
webdunia
webdunia

65ವರ್ಷಗಳ ಬಳಿಕ ಕೆ. ಎಸ್. ಆರ್. ಟಿ. ಸಿ. ಸಿಬ್ಬಂದಿ ತಿಂಗಳ ಮೊದಲ ದಿನ ವೇತನ

Crime
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆ ಎಸ್ ಆರ್ ಟಿ ಸಿ) ಯು 65 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಂಸ್ಥೆಯು ಚಾಲಕರು ಮತ್ತು ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿಗಳು ಸೇರಿದಂತೆ ನಿಗಮದ ಒಟ್ಟು 36,000 ಸಿಬ್ಬಂದಿಗಳಿಗೆ ತಿಂಗಳ ಒಂದನೇ ತಾರೀಕು ವೇತನವನ್ನು ನೀಡಲಾಗಿದೆ.
1957ರ ಮೈಸೂರು ಸರ್ಕಾರ ರಸ್ತೆ ಸಾರಿಗೆ ಇಲಾಖೆ ಅಂದಿನಿಂದ ಇಲ್ಲಿಯವರೆಗೂ ಚಾಲಕ ನಿರ್ವಾಹಕ ಹಾಗೂ ಸಾರಿಗೆ ಸಿಬ್ಬಂದಿಗಳಿಗೆ ತಿಂಗಳ 7ನೇ ತಾರೀಕಿನಂದು, ತಾಂತ್ರಿಕ ಸಿಬ್ಬಂದಿಗಳಿಗೆ ನಾಲ್ಕನೇ ತಾರೀಖಿನಂದು ಹಾಗೂ ಅಧಿಕಾರಿಗಳು ಆಡಳಿತ ಸಿಬ್ಬಂದಿಗಳಿಗೆ ತಿಂಗಳ ಒಂದನೇ ತಾರೀಕಿನಂದು ವೇತನ ಪಾವತಿ ಮಾಡಲಾಗುತ್ತಿತ್ತು.
 
ಈಗ 65 ವರ್ಷಗಳ ಬಳಿಕ ಮೊಟ್ಟಮೊದಲ ಬಾರಿಗೆ ಸಿಬ್ಬಂದಿಗಳಿಗೆ ತಿಂಗಳ ಮೊದಲ ದಿನವೇ ವೇತನವನ್ನು ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಬೆಂಗಾವಲು ಮಹಿಳಾ ಪೇದೆ ಕಾರಿನಿಂದ ಕೆಳಗೆ