Select Your Language

Notifications

webdunia
webdunia
webdunia
webdunia

ಸಿಎಂ ಬೆಂಗಾವಲು ಮಹಿಳಾ ಪೇದೆ ಕಾರಿನಿಂದ ಕೆಳಗೆ

Crime

ಸಿಎಂ ಕೆಸಿಆರ್ ಕೆಲವು ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಜನಾಂವ್ ನಿಂದ ವಾರಂಗಲ್‌ಗೆ ತೆರಳುತ್ತಿದ್ದರು. ಬೆಂಗಾವಲು ಪಡೆಯ ಭಾಗವಾಗಿದ್ದ ಮಹಿಳಾ ಕಂದಾಯ ನಿರೀಕ್ಷಕರು ಸಿಎಂ ಅವರ ವಾಹನದ ಹಿಂದೆಯೇ ಕಾರಿನಲ್ಲಿ ಕುಳಿತುಕೊಳ್ಳಬೇಕಾಗಿತ್ತು. ಈ ವೇಳೆ ಮಹಿಳಾ ಪೇದೆ ಸಂಪೂರ್ಣವಾಗಿ ಕಾರನ್ನು ಹತ್ತಲು ಸಾಧ್ಯವಾಗದೆ ನಡುರಸ್ತೆಯಲ್ಲೇ ಜಾರಿ ಬಿದ್ದಿದ್ದಾರೆ.

ವೀಡಿಯೋದಲ್ಲಿ, ಕೆಲವೊಂದು ವಾಹನಗಳು ಒಂದರ ಹಿಂದೆ ಹೋಗಲು ಪ್ರಾರಣಭಿಸಿದವು. ಈ ವೇಳೆ ಅವುಗಳಲ್ಲಿ ಒಂದು ವಾಹನದಲ್ಲಿ ಮಹಿಳಾ ಪೇದೆ ಬಿದ್ದರು. ಕೂಡಲೇ ಅಲ್ಲಿದ್ದ ಕೆಲವರು ಆಕೆಯ ಸಹಾಯಕ್ಕೆ ಧಾವಿಸಿದರು. ಆದರೆ, ಮುಖ್ಯಮಂತ್ರಿಗಳ ಬೆಂಗಾವಲು ಪಡೆ ತಕ್ಷಣವೇ ಹೊರಟಿದ್ದರಿಂದ ಆಕೆ ಬೇಗ ಎದ್ದು ವಾಹನ ಹತ್ತಿದರು.


Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿನಿ ಆತ್ಮಹತ್ಯೆ ಕಡೆ ಆಸೆ ಕೇಳಿ ಬೆಚ್ಚಿಬಿದ್ದ ಗ್ರಾಮಸ್ಥರು