Publish Date: Tue, 04 Oct 2022 (21:31 IST)
Updated Date: Tue, 04 Oct 2022 (21:35 IST)
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನ ಕಾವೇರಿ ನಿವಾಸದಲ್ಲಿ ಅದ್ದೂರಿಯಾಗಿ ಆಯುಧ ಪೂಜೆ ಆಚರಣೆ ಮಾಡಲಾಯಿತು.ಕುಟುಂಬ ಸಮೇತವಾಗಿ ಬಿ ಎಸ್ ವೈ ಆಯುಧ ಪೂಜೆ ನೇರವೆರಿಸಿದರು.ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಯುಧ ಪೂಜೆಯನ್ನ ಸಂಭ್ರಮದಿಂದ ಆಚರಿಸಿದ್ದಾರೆ.