Select Your Language

Notifications

webdunia
webdunia
webdunia
webdunia

ಶಾಲಾ-ಕಾಲೇಜು ಪುನಾರಂಭ: ಮತ್ತೆ ಹಿಜಾಬ್‌ ಧರಿಸಿ ಬಂದ ವಿದ್ಯಾರ್ಥಿನಿಯರು

School-college reopening
shivamoga , ಸೋಮವಾರ, 28 ಫೆಬ್ರವರಿ 2022 (19:39 IST)
ಹಿಜಾಬ್ ಹಾಗೂ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಿಂದ ಉಂಟಾಗಿದ್ದ ಸಂಘರ್ಷದಿಂದಾಗಿ ಎರಡು ವಾರಗಳಿಂದ ರಜೆ ಘೋಷಿಸಲಾಗಿದ್ದ ಶಾಲಾ ಕಾಲೇಜುಗಳು ಸೋಮವಾರ ಪುನರಾರಂಭಗೊಂಡಿವೆ.
ಮಧ್ಯಂತರ ಆದೇಶದ ನಡುವೆಯೂ ನಗರದ ಕಾಲೇಜುಗಳಲ್ಲಿ ಹಿಜಾಬ್ ವಿವಾದ ಹೊಗೆಯಾಡುತ್ತಲೇ ಇತ್ತು, ಸೋಮವಾರ ಕೂಡ ನಗರದ ಡಿವಿಎಸ್ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ನಿರಾಕರಿಸಿದ್ದಾರೆ. ಪ್ರಾಥಮಿಕ ವಿದ್ಯಾರ್ಥಿನಿಯರ ತರಗತಿ ಒಳಗೆ ಹೋಗಲು ಬಿಟ್ಟಿಲ್ಲ. ಉಚ್ಚಾರಣೆಯ ಆದೇಶವನ್ನು ನೀಡುವಂತೆ ಉಪನ್ಯಾಸಕರು ಮನವಿ ಮಾಡಿದ್ದರೂ ಕೂಡ ತೆಗೆಯಲು ನಿರಾಕರಿಸಲಾಗಿದೆ. ಪಿಯುಸಿ ಪ್ರಾಕ್ಟಿಕಲ್ ಪರೀಕ್ಷೆ ಇದ್ದರೂ ಕೂಡ ಅದನ್ನು ಪರಿಗಣಿಸದೆ ಕೆಲ ವಿದ್ಯಾರ್ಥಿನಿಯರು ಪೋಷಕರೊಂದಿಗೆ ಮನೆಗೆ ತೆರಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನ್ಯಾಯಾಂಡಹಳ್ಳಿ ಮೇಲೆಸೇತುವೆ ಪ್ರಾರಂಭ