Select Your Language

Notifications

webdunia
webdunia
webdunia
webdunia

ಮತ್ತೆ ಪೆರೋಲ್ ಗಾಗಿ ಶಶಿಕಲಾ ನಟರಾಜನ್ ಮನವಿ

ಮತ್ತೆ ಪೆರೋಲ್ ಗಾಗಿ ಶಶಿಕಲಾ ನಟರಾಜನ್ ಮನವಿ
ಬೆಂಗಳೂರು , ಸೋಮವಾರ, 19 ಮಾರ್ಚ್ 2018 (09:53 IST)
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಪರೋಲ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಪತಿ ನಟರಾಜನ್ ಗೆ ಅನಾರೋಗ್ಯ ಹಿನ್ನಲೆಯಲ್ಲಿ ಶಶಿಕಲಾ ಪರೋಲ್ ನೀಡುವಂತೆ ಜೈಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಹಿಂದೊಮ್ಮೆ ಇದೇ ಕಾರಣಕ್ಕೆ ಒಂದು ವಾರ ಪೆರೋಲ್ ಸಲ್ಲಿಸಿದ್ದ ಶಶಿಕಲಾ ಪತಿಯನ್ನು ನೋಡಿಕೊಳ್ಳಲು ಚೆನ್ನೈಗೆ ತೆರಳಿದ್ದರು.

ಇದೀಗ ಮತ್ತೆ ನಟರಾಜನ್ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಹೀಗಾಗಿ ಮನೆಗೆ ತೆರಳಿ ಕೆಲವು ದಿನಗಳವರೆಗೆ ಪತಿ ಜತೆ ಇರಲು ಅವಕಾಶ ಮಾಡಿಕೊಡಿ ಎಂದು ಕೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

Share this Story:

Follow Webdunia kannada

ಮುಂದಿನ ಸುದ್ದಿ

ಲಿಂಗಾಯತ ಪ್ರತ್ಯೇಕ ಧರ್ಮವಾಗುತ್ತಾ? ಇಂದು ನಡೆಯಲಿದೆ ಮಹತ್ವದ ಸಭೆ